tag:blogger.com,1999:blog-2044461550067204443.post2317842598313824025..comments2023-06-07T08:17:58.234-07:00Comments on ಕ್ಯಾಮೆರಾ ಹಿಂದೆ...: ಅಡ್ಡ ಹೆಸರುಗಳುshivu.khttp://www.blogger.com/profile/02536252774463776294noreply@blogger.comBlogger23125tag:blogger.com,1999:blog-2044461550067204443.post-76729189887266045532014-09-24T05:34:04.470-07:002014-09-24T05:34:04.470-07:00ಲೇಖನ ತುಂಬಾ ಧೀರ್ಘವಾಗಿದ್ದರೂ ತುಂಬಾ ಸೊಗಸಾಗಿತ್ತು. ಇನ್ನಷ...ಲೇಖನ ತುಂಬಾ ಧೀರ್ಘವಾಗಿದ್ದರೂ ತುಂಬಾ ಸೊಗಸಾಗಿತ್ತು. ಇನ್ನಷ್ಟು ಹಾಸ್ಯಮಯ ಲೇಖನಗಳು ತಮ್ಮಿಂದ ಹೊರಬರಲಿ.
ಧನ್ಯವಾದಗಳು.Anonymoushttps://www.blogger.com/profile/18285781447025018115noreply@blogger.comtag:blogger.com,1999:blog-2044461550067204443.post-51041999758043237852014-09-24T05:32:10.516-07:002014-09-24T05:32:10.516-07:00This comment has been removed by the author.Anonymoushttps://www.blogger.com/profile/18285781447025018115noreply@blogger.comtag:blogger.com,1999:blog-2044461550067204443.post-51160788759316906252010-04-21T03:51:46.191-07:002010-04-21T03:51:46.191-07:00ಶಿವು ಅವರೆ,
ನಿಮ್ಮ ಈ ಲೇಖನದಲ್ಲಿ ನಿಮ್ಮ ದೈನಂದಿನ ವೃತ್ತಿ ...ಶಿವು ಅವರೆ,
ನಿಮ್ಮ ಈ ಲೇಖನದಲ್ಲಿ ನಿಮ್ಮ ದೈನಂದಿನ ವೃತ್ತಿ ಜೀವನದ ತುಂಬಾ ರಸವತ್ತಾಗಿ ನವಿರಾದ ಹಾಸ್ಯದಲ್ಲಿ ವರ್ಣಿಸಿದ್ದೀರಾ..ಸರಳವಾಗಿ ಓದಿಸಿಕೊಂಡು ಹೋಯಿತು..
ಧನ್ಯವಾದಗಳು..

ನಮ್ಮ ಉತ್ತರ ಕರ್ಣಾಟಕದ ನಿಜವಾದ ’ಅಡ್ಡಹೆಸರುಗಳನ್ನು’ ನೀವು ಕೇಳಿದರೆ ಎನಂತೀರೊ? ಅದರ ಮೇಲೆನೇ ನೀವು ಒಂದು ದೊಡ್ಡ ಲೇಖನಾನೇ ಬರಿಬಹುದು:)

ನಿಮ್ಮ ಬ್ಲಾಗ್ನ ಎಲ್ಲಾ ಲೇಖನಗಳನ್ನ ಸೇರಿಸಿ ಒಂದು ಪುಸ್ತಕ ಏಕೆ ಬಿಡುಗಡೆ ಮಾಡಬಾರದು?

-ಬಸವರಾಜ ಯಾದವಾಡe-ಹೊತ್ತಿಗೆhttps://www.blogger.com/profile/13257999911376194965noreply@blogger.comtag:blogger.com,1999:blog-2044461550067204443.post-38141700816500418862009-01-18T09:30:00.000-08:002009-01-18T09:30:00.000-08:00ನಮ್ಮ ಮನೆಗೆ ಪೇಪರ್ ಹಾಕುವವರಿಗೆ, ನಮ್ಮ ಮನೆ ಗುರುತಿಟ್ಟುಕೊ...ನಮ್ಮ ಮನೆಗೆ ಪೇಪರ್ ಹಾಕುವವರಿಗೆ, ನಮ್ಮ ಮನೆ ಗುರುತಿಟ್ಟುಕೊಳ್ಳಲು ಹೇಳಬೇಕು.ಒಂದಿನ ಹಿಂದೂ, ಒಂದಿನ indian express ಹಾಕಿದ್ರೆ, ಇನ್ನೊಂದಿನ ಕನ್ನಡ ಬಾರದ ಪಕ್ಕದ ಮನೆಗೆ ನಮ್ಮ ಮನೆಗೆ ಹಾಕಬೇಕಾದ ವಿಜಯ ಕರ್ನಾಟಕ ಹಾಕಿ ಹೋಗುತ್ತಾರೆ! ವಿಜಯ ಕರ್ನಾಟಕ ಬರತ್ತೆ ಅಂತ ಇವತ್ತು ಕಾದ್ರೆ, ಮಲಯಾಳಂ ಮನೋರಮಾ ಹಾಕಿ ಹೋಗಿದ್ದಾರೆ!Anonymousnoreply@blogger.comtag:blogger.com,1999:blog-2044461550067204443.post-27104234076553020662008-12-07T06:08:00.000-08:002008-12-07T06:08:00.000-08:00ಜಯಶಂಕರ್,ನಿಮ್ಮ ಪ್ರತಿಕ್ರಿಯೆಗೆ thanks. ನಮ್ಮ ನಿತ್ಯದ...ಜಯಶಂಕರ್,
ನಿಮ್ಮ ಪ್ರತಿಕ್ರಿಯೆಗೆ thanks. ನಮ್ಮ ನಿತ್ಯದ ಕೆಲಸದಲ್ಲಿ ದಿನವೂ ನಗುತ್ತೇವೆ. ನಿಮ್ಮ ಮನೆಗೊಂದು ಅಡ್ಡ ಹೆಸರನ್ನು ನೀವೆ ಇಟ್ಟು ನಿಮ್ಮ ಹುಡುಗನಿಗೆ ಹೇಳಿಬಿಡಿ. ಅಮೇಲೆ ನೋಡಿ ಆ ಹುಡುಗ ನಿಮ್ಮ ಮನೆಗೆ ಒಂದು ದಿನವಾದರೂ ತಪ್ಪಿಸುತ್ತಾನ ನೋಡಿ ?shivu.khttps://www.blogger.com/profile/02536252774463776294noreply@blogger.comtag:blogger.com,1999:blog-2044461550067204443.post-27549899242317517872008-12-06T10:36:00.000-08:002008-12-06T10:36:00.000-08:00ಶಿವು ಅವರೆ,ನಕ್ಕು ನಕ್ಕು ಸಾಕಾಯಿತು..ಅಡ್ಡ ಹೆಸರುಗಳು ಎಲ್ಲ...ಶಿವು ಅವರೆ,
ನಕ್ಕು ನಕ್ಕು ಸಾಕಾಯಿತು..
ಅಡ್ಡ ಹೆಸರುಗಳು ಎಲ್ಲಾರು ಉಪಯೋಗಿಸುತ್ತಾರೆ. ನಮ್ಮ ಮನೆಯವರು ಇಟ್ಟಿರುವ ಕೆಲವು ಅಡ್ಡ ಹೆಸರು ಹೇಳುತ್ತೀನಿ:
ಚಾಪೆ ಮನೆಯವರೆ, Board, Kodak, ಹೊಸ ಬ್ರಾಹ್ಮಣ, ನಾಯಿ ಮನೆ, Stove, ಮೂಲಂಗಿ ಇತ್ಯಾದಿಗಳು.
ನಮ್ಮ ಪೇಪರ್ ಹಾಕುವವನಿಗೆ ನಮ್ಮ ಮನೆಗೆ ಅಡ್ಡ ಹೆಸರು ಇಟ್ಟಿಲ್ಲ ಅನಿಸುತ್ತೆ. ಕೆಲವೊಂದಿ ದಿನ ಹಾಕುವುದೇ ಇಲ್ಲ.ಅಂತರ್ವಾಣಿhttps://www.blogger.com/profile/00995189069895599476noreply@blogger.comtag:blogger.com,1999:blog-2044461550067204443.post-35805852152108802452008-12-06T06:17:00.000-08:002008-12-06T06:17:00.000-08:00ಅನ್ನಪೂರ್ಣ ಮೇಡಮ್ ಸಾರ್, ಬಾಲು ಸಾರ್,ಪ್ರತಿಕ್ರಿಯಿಸಿದ್ದಕ...ಅನ್ನಪೂರ್ಣ ಮೇಡಮ್ ಸಾರ್, ಬಾಲು ಸಾರ್,
ಪ್ರತಿಕ್ರಿಯಿಸಿದ್ದಕ್ಕೆ thanks. ಹೀಗೆ ಬರುತ್ತಿರಿ.shivu.khttps://www.blogger.com/profile/02536252774463776294noreply@blogger.comtag:blogger.com,1999:blog-2044461550067204443.post-60402401737774107052008-12-05T23:08:00.000-08:002008-12-05T23:08:00.000-08:00chennagide shivu avare.. :)chennagide shivu avare.. :)ಬಾಲುhttps://www.blogger.com/profile/14692063966558914325noreply@blogger.comtag:blogger.com,1999:blog-2044461550067204443.post-83272998543180168082008-12-05T12:54:00.000-08:002008-12-05T12:54:00.000-08:00ತುಂಬಾ ಚೆನ್ನಾಗಿದೆ :)ಹೀಗೇ ಹಾಲಿನ ಹುಡುಗರೂ ಗುರುತಿಟ್ಟುಕೊ...ತುಂಬಾ ಚೆನ್ನಾಗಿದೆ :)

ಹೀಗೇ ಹಾಲಿನ ಹುಡುಗರೂ ಗುರುತಿಟ್ಟುಕೊಳ್ಳುತ್ತಾರೆ ಅಲ್ವಾ :)

ನಾನು ಕೂಪನ್ ಬೇಕಾದಾಗೆಲ್ಲಾ, ‘ಮನೆ ನಂಬರ್ ಇಷ್ಟು, ಅದೇ.... ಆ ಚೌಲ್ಟ್ರಿ ಹತ್ರ’ ಅಂತ ಜ್ನಾಪಿಸ್ತೀನಿ.
ಹಳೇ ಮನೆಲಿರೋವಾಗ ಇದು ‘ನಾಯಿ ಮನೆ’ ಆಗಿತ್ತು, ಈಗ ಬಡ್ತಿ ಸಿಕ್ಕಿದೆ :D

ಶ್ರೀಯುತ ಮೋಹನ್ ಬಹುಶಃ ನಿಮ್ಮ ಅಡ್ಡ ಹೆಸ್ರು ಹೇಳಿರ್ಬೇಕು - ‘ಫೋಟೋದವನು’ ಅಂತ :)Annapoorna Daithotahttps://www.blogger.com/profile/05089949892568990494noreply@blogger.comtag:blogger.com,1999:blog-2044461550067204443.post-22378394684268163472008-12-03T02:46:00.000-08:002008-12-03T02:46:00.000-08:00ಪ್ರಕಾಶ್ ಸಾರ್, ಹರೀಶ್,ಸುದೇಶ್ನೀವೆಲ್ಲರೂ ನನ್ನ ಬ್ಲಾಗಿಗ...ಪ್ರಕಾಶ್ ಸಾರ್, ಹರೀಶ್,ಸುದೇಶ್
ನೀವೆಲ್ಲರೂ ನನ್ನ ಬ್ಲಾಗಿಗೆ ಬಂದಿದ್ದಕ್ಕೆ ಧನ್ಯವಾದಗಳು.
ಮೋಹನ್ ಸಾರ್,
ನೀವು ಕೂಡ ನನ್ನ ಬ್ಲಾಗಿಗೆ ಬಂದಿದ್ದಕ್ಕೆ ಧನ್ಯವಾದಗಳು. ನೀವು ನನ್ನ ಛಾಯಾಕನ್ನಡಿ ನೋಡಿ ನನ್ನನ್ನು ಫೋಟೋದವನೆಂದುಕೊಂಡಿದ್ದೀರಿ. ನನ್ನ ಮೂಲ ವೃತ್ತಿ ದಿನಪತ್ರಿಕೆ ವಿತರಣೆ. ನಂತರ ಮಾಡುವುದು ಫೋಟೋಗ್ರಫಿ. ನನ್ನ ವೃತ್ತಿಯ ಮತ್ತಷ್ಟು ನಿಮಗೆ ಗೊತ್ತಿಲ್ಲದ ಹೊಸ ತಿಳಿದುಕೊಳ್ಳಬೇಕೆಂದರೆ ಇದೇ ಬ್ಲಾಗಿನ ಉಳಿದ ಲೇಖನಗಳನ್ನು ಓದಿ ಖುಷಿ ಪಡುತ್ತೀರೆಂದುಕೊಳ್ಳುತ್ತೇನೆ.shivu.khttps://www.blogger.com/profile/02536252774463776294noreply@blogger.comtag:blogger.com,1999:blog-2044461550067204443.post-24829279574273062272008-12-03T02:00:00.000-08:002008-12-03T02:00:00.000-08:00ರೀ ಫೋಟೊದವರೆ , ಚೆನ್ನಾಗಿದೆರಿ, ನಂಗೆ ಕಾಲೆಜ್,ಜ್ಹಾಪಿಸ್ಕೊ...ರೀ ಫೋಟೊದವರೆ , ಚೆನ್ನಾಗಿದೆರಿ, ನಂಗೆ ಕಾಲೆಜ್,ಜ್ಹಾಪಿಸ್ಕೊಂಡೆMohanhttps://www.blogger.com/profile/10885701783616683246noreply@blogger.comtag:blogger.com,1999:blog-2044461550067204443.post-53881064386484553492008-12-01T09:14:00.000-08:002008-12-01T09:14:00.000-08:00ಸಮಯವಿದ್ದರೆ ನನ್ನ ಬ್ಲಾಗಿನಲ್ಲಿ ಹಾಕಿರುವ ಬೇಡಿಕೆ ಪರಿಶೀಲಿ...ಸಮಯವಿದ್ದರೆ ನನ್ನ ಬ್ಲಾಗಿನಲ್ಲಿ ಹಾಕಿರುವ ಬೇಡಿಕೆ ಪರಿಶೀಲಿಸುತ್ತೀರಾ?Anonymousnoreply@blogger.comtag:blogger.com,1999:blog-2044461550067204443.post-57031320596212932582008-11-30T23:20:00.000-08:002008-11-30T23:20:00.000-08:00ಶಿವೂ ಅವರೇ, ಸೂಪರ್ ಆಗಿತ್ತು ನಿಮ್ಮ ಬರಹ. ನನ್ನ ಅಡ್ಡ ಹೆಸರ...ಶಿವೂ ಅವರೇ, ಸೂಪರ್ ಆಗಿತ್ತು ನಿಮ್ಮ ಬರಹ. ನನ್ನ ಅಡ್ಡ ಹೆಸರು ಏನು ಎ೦ದು ತಿಳಿದುಕೊಳ್ಳಬೇಕು ಎ೦ಬ ಕುತೂಹಲ ಬ೦ದಿದೆ. ಆದರೆ ನನಗೆ ಪೇಪರ್ ತ೦ದುಕೊಡುವ ಹುಡುಗನನ್ನು ನಾನು ಇದುವರೆಗೂ ನೋಡಿಲ್ಲ. ನಾನು ಏಳುವ ಹೊತ್ತಿಗೆ ಆತ ಪೇಪರ್ ಹಾಕಿ ಹೋಗಿ ಆಗಿರುತ್ತದೆ.
ನಿಮ್ಮ ಬರಹಗಳು ಓದುವ ಮೊದಲು ತುಂಬಾ ದೀರ್ಘವಾದ ಬರಹಗಳು ಅ೦ತ ಅನಿಸಿದರೂ ಓದುತ್ತಾ ಹೋದ ಹಾಗೆ ಬರಹ ಮುಗಿದಿದ್ದೆ ಗೊತಾಗೋಲ್ಲ.ಸುಧೇಶ್ ಶೆಟ್ಟಿhttps://www.blogger.com/profile/14141732832993213649noreply@blogger.comtag:blogger.com,1999:blog-2044461550067204443.post-40931264932848017592008-11-30T05:35:00.000-08:002008-11-30T05:35:00.000-08:00ರಂಜಿತ್,ನೀವು ನನ್ನ ಬರವಣಿಗೆಯ ಈ ಬ್ಲಾಗಿಗೆ ಬಂದದ್ದು ತುಂಬ...ರಂಜಿತ್,
ನೀವು ನನ್ನ ಬರವಣಿಗೆಯ ಈ ಬ್ಲಾಗಿಗೆ ಬಂದದ್ದು ತುಂಬಾ ಖುಷಿಯಾಯಿತು. ನನ್ನ ವೃತ್ತಿಯ ಜೀವನದ ಅನುಭವಗಳ ಬಗ್ಗೆ ಬರೆಯುತ್ತಿರುವ ಲೇಖನಗಳನ್ನು ಈ ಬ್ಲಾಗಿನಲ್ಲಿ ಹಾಕುತ್ತಿದ್ದೇನೆ. ಮುಂದೆ ಇದನ್ನು ಪುಸ್ತಕ ರೂಪದಲ್ಲಿ ಹೊರತರುವ ಆಲೋಚನೆಯೂ ಇದೆ. ನೀವು ಇನ್ನೂ ಉಳಿದ ಲೇಖನಗಳನ್ನು ಓದಿದರೆ ಮತ್ತಷ್ಟು ವಿಭಿನ್ನ, ನಿಮಗರಿವಿಲ್ಲದ ಅನೇಕ ವಿಚಾರಗಳು ನನ್ನ ಉಳಿದ ಲೇಖನಗಳಲ್ಲಿ ಸಿಗಬಹುದು ನಿಮಗೂ ಖುಷಿ ಎನಿಸಬಹುದು. ಬಿಡುವು ಮಾಡಿಕೊಂಡು ನನ್ನ ಉಳಿದ ಲೇಖನಗಳನ್ನು ಓದಿ ಅಭಿಪ್ರಾಯ ತಿಳಿಸಿ. ಅದು ನನ್ನ ಮುಂದಿನ ಯೋಜನೆಗೆ ಸಹಾಯಕವಾಗುತ್ತದೆ.shivu.khttps://www.blogger.com/profile/02536252774463776294noreply@blogger.comtag:blogger.com,1999:blog-2044461550067204443.post-57879039317502898672008-11-29T20:55:00.000-08:002008-11-29T20:55:00.000-08:00ಶಿವು, ಇಷ್ಟು ದಿನ ನಿಮ್ಮ ಈ ಬ್ಲಾಗು ಗಮನಿಸಿರಲಿಲ್ಲ.ಮಜವಾದ ...ಶಿವು, ಇಷ್ಟು ದಿನ ನಿಮ್ಮ ಈ ಬ್ಲಾಗು ಗಮನಿಸಿರಲಿಲ್ಲ.

ಮಜವಾದ ಅಡ್ಡಹೆಸರು ಇಡದೇ ಹೋದರೆ ತುಂಬಾ ಹೆಸರುಗಳನ್ನು ನೆನಪಿಸಿಕೊಳ್ಳುವುದೇ ಕಷ್ಟ ಅಲ್ಲವೆ? ಗೆಳೆಯರು ನನಗೆ ಪ್ರೀತಿಯಿಂದ ಇಟ್ಟ ಅಡ್ಡಹೆಸರುಗಳೆಲ್ಲ ನೆನಪಾದವು.ranjithhttps://www.blogger.com/profile/16995789350088330473noreply@blogger.comtag:blogger.com,1999:blog-2044461550067204443.post-74670603053787512322008-11-29T07:42:00.000-08:002008-11-29T07:42:00.000-08:00ವ್ರತ್ತಿಜೀವನ, ಶಾಲಾ ಕಾಲೇಜುಗಳಲ್ಲಿ ಅಡ್ದಹೆಸರುಗಳ ಮಜಾನೇ ಬ...ವ್ರತ್ತಿಜೀವನ, ಶಾಲಾ ಕಾಲೇಜುಗಳಲ್ಲಿ ಅಡ್ದಹೆಸರುಗಳ ಮಜಾನೇ ಬೇರೆ. ಯಾರಿಗೂ ನೋವುಂಟಾಗದ ಅಡ್ದಹೆಸರನ್ನು ಇಡಿಸಿಕೊಂಡವರೂ ಪ್ರೋತ್ಸಾಹಿಸುತ್ತಾರೆ..ಹರೀಶ ಮಾಂಬಾಡಿhttps://www.blogger.com/profile/11734479076744004518noreply@blogger.comtag:blogger.com,1999:blog-2044461550067204443.post-11252923088932539162008-11-28T05:27:00.000-08:002008-11-28T05:27:00.000-08:00ಶಿವು ಸರ್..ನನ್ನ ವ್ರತ್ತಿಯಲ್ಲಿ ಪೆಯ್ಮೆಂಟ್ ಸರಿಯಾಗಿ ಕೊಡದ...ಶಿವು ಸರ್..
ನನ್ನ ವ್ರತ್ತಿಯಲ್ಲಿ ಪೆಯ್ಮೆಂಟ್ ಸರಿಯಾಗಿ ಕೊಡದ ಮಾಲಿಕರಿಗೆ ಕೆಲವೊಮ್ಮೆ ಅಡ್ಡ ಹೆಸರು ಇಡುವದುಂಟು.
ನಿಮ್ಮ ವ್ರತ್ತಿ ಅನುಭವ , ಅದರಲ್ಲಿ ನಿಮ್ಮ ಸಾಹಿತ್ಯಕ ಗುಣ ಎಲ್ಲವೂ ಮೆಚ್ಚುಗೆಯಾಗುತ್ತದೆ..
ಅಭಿನಂದನೆಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-2044461550067204443.post-10406311927232121662008-11-28T00:50:00.000-08:002008-11-28T00:50:00.000-08:00ಶಾಂತಲಾ ಮೇಡಮ್, ಶರತ್ಚಂದ್ರ, ಅಪ್ರಮೇಯ, ನಿಮಗೆಲ್ಲರಿಗೂ ಪ್...ಶಾಂತಲಾ ಮೇಡಮ್, ಶರತ್ಚಂದ್ರ, ಅಪ್ರಮೇಯ, ನಿಮಗೆಲ್ಲರಿಗೂ ಪ್ರತಿಕ್ರಿಯಿಸಿದ್ದಕ್ಕೆ thanks.
ಶಾಂತಲಾ ಮೇಡಮ್,

ಆಡ್ಡ ಹೆಸರಿನ ಬಗ್ಗೆ ನಿಮ್ಮ ಅನುಭವದ ಸುದೀರ್ಘ ಪ್ರತಿಕ್ರಿಯೆ ನೀಡಿದ್ದೀರಿ ಓದಿದಾಗ ಬಲು ಮಜ ಬಂತು. ಹೀಗೆ ಬರುತ್ತಿರಿ..

ಅಪ್ರಮೇಯ,
ನಿಮ್ಮ ಮನೆಯ ಗುರುತು ಏನು ಅಂತ ಪೇಪರ್ ಹುಡುಗನ್ನ ಕೇಳಿದ್ರ ? ನಂತರ ನನಗೂ ಹೇಳಿ.shivu.khttps://www.blogger.com/profile/02536252774463776294noreply@blogger.comtag:blogger.com,1999:blog-2044461550067204443.post-4369978100936579092008-11-27T04:40:00.000-08:002008-11-27T04:40:00.000-08:00ಚೆನ್ನಾಗಿದೆ.... ತಮಾಷೆಯಾಗಿ ಕೂಡಾ ಇದೆ....ಮೊದಲು ನಮ್ಮ ಪೇ...ಚೆನ್ನಾಗಿದೆ.... ತಮಾಷೆಯಾಗಿ ಕೂಡಾ ಇದೆ....

ಮೊದಲು ನಮ್ಮ ಪೇಪರ್ ಹುಡುಗನಿಗೆ ಕೇಳಬೇಕು...ನಮ್ಮ ಮನೆಯ ಗುರುತು ಏನು ಅಂತಾ?? ಹೀ...ಹೀ...ಹೀ...ಹೀ...ಹೀ...ಅಪ್ರಮೇಯ.....https://www.blogger.com/profile/00843596729627743967noreply@blogger.comtag:blogger.com,1999:blog-2044461550067204443.post-50142676748207667612008-11-26T21:44:00.000-08:002008-11-26T21:44:00.000-08:00ಶಿವು ಅವ್ರೆ,ತಮಾಷೆಯಾಗಿದೆ ನಿಮ್ಮ ಬರಹ. ಸಧ್ಯ!! ನನಗೆ ಯಾವ...ಶಿವು ಅವ್ರೆ,
ತಮಾಷೆಯಾಗಿದೆ ನಿಮ್ಮ ಬರಹ. ಸಧ್ಯ!! ನನಗೆ ಯಾವುದೇ ಅಡ್ಡ ಹೆಸರಿಲ್ಲ. ಓದಿಸಿಕೊಂಡು ಹೋಯಿತು ಬರಹ.ಶರಶ್ಚಂದ್ರ ಕಲ್ಮನೆhttps://www.blogger.com/profile/02853193103941278716noreply@blogger.comtag:blogger.com,1999:blog-2044461550067204443.post-18567266328772869752008-11-26T18:47:00.000-08:002008-11-26T18:47:00.000-08:00ಶಿವು ಅವರೆ...ಅಡ್ಡ ಹೆಸರಿಡುವ ಕೆಲಸ ನಂಗ್ಯಾಕೋ ಒಗ್ಗುವುದಿಲ...ಶಿವು ಅವರೆ...
ಅಡ್ಡ ಹೆಸರಿಡುವ ಕೆಲಸ ನಂಗ್ಯಾಕೋ ಒಗ್ಗುವುದಿಲ್ಲ, ಆದರೂ ಹೀಗೆ ನೋವಾಗದ ರೀತಿಯಲ್ಲಿ ನಗಿಸುವ ಇಂಥಹ ಅಡ್ಡಹೆಸರುಗಳು ನನಗೆ ತುಂಬ ಇಷ್ಟವಾಗುತ್ತವೆ. ಬೆಂಗಳೂರಿನಲ್ಲಿ ಚಿಕ್ಕಪ್ಪನವರ ಕಿರಾಣಿ ಅಂಗಡಿಯ ಗಿರಾಕಿಗಳು ಕಿರಾಣಿವಸ್ತುಗಳ ಲಿಸ್ಟ್ ಕೊಟ್ಟು ಹೋಗಿಬಿಟ್ಟಿರುತ್ತಾರೆ. ಅವನ್ನೆಲ್ಲ ಅಂಗಡಿಯ ಹುಡುಗರು ಆಯಾಮನೆಗಳಿಗೆ ತಲುಪಿಸುವಾಗ ಚಿಕ್ಕಮ್ಮ ಕೆಲವು ಮನೆಗಳ ಗುರುತುಗಳನ್ನ ಹೀಗೆಯೇ ಅಡ್ಡಹೆಸರುಗಳಿಂದ ಗುರುತಿಸಲು ಸಹಾಯವಾಗುವಂತೆ ಹುಡುಗರಿಗೆ ಹೇಳಿ ಕಳುಹಿಸುತ್ತಾರೆ. ಒಮ್ಮೆ ಅಂಗಡಿಯ ಹುಡುಗನೊಬ್ಬ(ಹೊಸಬ, ಹದಿನೈದು ಹದಿನಾರು ವರ್ಷದವನು) ಆಂಟಿಯೊಬ್ಬರ ಅಡ್ಡಹೆಸರನ್ನೇ ಅವರ ಹೆಸರೆಂದು ತಿಳಿದುಕೊಂಡು ಅವರ ಮನೆಗೆ ಹೋಗಿ ಅವರ ಸೊಸೆಯ ಹತ್ತಿರವೇ ‘ಅವರಿದ್ದಾರಾ?(ಅಡ್ಡಹೆಸರಿನಿಂದ)’ಅಂತ ಕೇಳಿ ಆ ಆಂಟಿ ಮನೆಗೆ ಬಂದ ತಕ್ಷಣ ಸೊಸೆಯಿಂದ ವಿಷಯ ಗೊತ್ತಾಗಿ ನೇರ ಅಂಗಡಿಗೆ ಬಂದು ಹುಡುಗನನ್ನ ಚೆನ್ನಾಗಿ ಥಳಿಸಿಬಿಟ್ಟಿದ್ದರು ಪಾಪ. ಆಮೇಲೆ ಚಿಕ್ಕಮ್ಮ ‘ಹೊಸ ಹುಡುಗ, ನಿಮ್ಮ ಹೆಸರು ಗೊತ್ತಿಲ್ಲ ಪಾಪ’ ಅಂತೆಲ್ಲ ಹೇಳಿ ಆ ಹುಡುಗನನ್ನ ಆಂಟಿಯ ಬೈಗುಳಗಳಿಂದ ತಪ್ಪಿಸಿದ್ದರು(ತಪ್ಪಿಸಿಕೊಂಡಿದ್ದರು). ಆ ಆಂಟಿ ಆಚೆ ಹೋದ್ಮೇಲೆ ಎಲ್ಲರಿಗೂ ನಗು ಬಂದಿದ್ರು ನಗಲಿಲ್ಲ, ಅಂಗಡಿಯ ಹುಡುಗನ್ನ ಚಿಕ್ಕಮ್ಮನೂ ಬೈದ್ರು, ‘ಅಡ್ಡಹೆಸ್ರು ಕಣೋ, ಮನೆ ಯಾವ್ದು ಅಂತ ಗೊತ್ತಾಗ್ಲಿ ಅಂತ ಇಟ್ಕೊಂಡಿರೋದು, ಹಾಗೆಲ್ಲ ಅವರ ಮುಂದೇನೇ ಹೇಳ್ಬಾರ್ದು’ ಅಂತ ಟ್ರೈನಿಂಗ್ ಕೊಟ್ಟಿದ್ದರು :-)ಆಮೇಲೆ ಹುಡುಗ ನಕ್ಕ.
ಪಾಪ, ನೆನಸ್ಕೊಂಡ್ರೆ ನಂಗೆ ಈಗ್ಲೂ ಬೇಜಾರಾಗತ್ತೆ.

ಸೊಗಸಾಗಿ ಬರೆದಿದ್ದೀರಿ, ಸಲೀಸಾಗಿ ಓದಿಸಿಕೊಂಡುಹೋಯಿತು. ಓದುವಾಗ ನಗುವೊಂದು ಅರಳಿಕೊಂಡಿದ್ದು ಇನ್ನೂ ಹಾಗೆಯೇ ಉಳಿದುಕೊಂಡಿದೆ.ಶಾಂತಲಾ ಭಂಡಿ (ಸನ್ನಿಧಿ)https://www.blogger.com/profile/00119083151368093886noreply@blogger.comtag:blogger.com,1999:blog-2044461550067204443.post-77470456875285232722008-11-26T08:48:00.000-08:002008-11-26T08:48:00.000-08:00ಹರೀಶ್,ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು. ಇನ್ನೂ ಕು...ಹರೀಶ್,
ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು. ಇನ್ನೂ ಕುತೂಹಲಕಾರಿಯಾದ ಬರಹಗಳಲ್ಲಿ ನಮ್ಮ ವೃತ್ತಿಯ ಇನ್ನಷ್ಟು ಗುಟ್ಟು, ಸಿಟ್ಟು, ಮಜಾ, ಸಜಾ, ನೋವು ನಲಿವು ಇತ್ಯಾದಿಗಳನ್ನು ಓದಲು ಹೀಗೆ ಬರುತ್ತಿರಿ..........shivu.khttps://www.blogger.com/profile/02536252774463776294noreply@blogger.comtag:blogger.com,1999:blog-2044461550067204443.post-64195233049602230412008-11-26T07:50:00.000-08:002008-11-26T07:50:00.000-08:00ಸುದೀರ್ಘ ಲೇಖನವಾದರೂ ಸಲೀಸಾಗಿ ಓದಿಸಿಕೊಂಡು ಹೋಯಿತು.. ನನಗೂ...ಸುದೀರ್ಘ ಲೇಖನವಾದರೂ ಸಲೀಸಾಗಿ ಓದಿಸಿಕೊಂಡು ಹೋಯಿತು.. ನನಗೂ ಅಡ್ಡ ಹೆಸರಿಡುವ ಚಾಳಿಯಿದೆ. ಅದೇ ಕಾರಣಕ್ಕೆ ಶಾಲೆಯಲ್ಲಿ ಸುಮಾರು ಬಾರಿ ಏಟು ತಿಂದಿದ್ದೇನೆ :(
ನಿಮ್ಮ ಲೇಖನ ಎಲ್ಲವನ್ನೂ ನೆನಪಿಸಿತು.

ಅಷ್ಟೇ ಅಲ್ಲದೆ ಪೇಪರಿನ ಹುಡುಗರು ಅಷ್ಟೊಂದು ಮನೆಗಳನ್ನು ಹೇಗೆ ನೆನಪಿಟ್ಟುಕೊಳ್ಳುತ್ತಾರೆ ಎಂಬ ಕುತೂಹಲ ನನಗೂ ಇತ್ತು.. ಈ ಬರಹ ಆ ಗುಟ್ಟನ್ನು ರಟ್ಟು ಮಾಡಿದೆ..Harisha - ಹರೀಶhttps://www.blogger.com/profile/06053781336265673367noreply@blogger.com