tag:blogger.com,1999:blog-2044461550067204443.post4266567364546516949..comments2023-06-07T08:17:58.234-07:00Comments on ಕ್ಯಾಮೆರಾ ಹಿಂದೆ...: ಮುಂಜಾನೆ ಸಂತೆshivu.khttp://www.blogger.com/profile/02536252774463776294noreply@blogger.comBlogger13125tag:blogger.com,1999:blog-2044461550067204443.post-88558290148039419902008-12-06T01:08:00.000-08:002008-12-06T01:08:00.000-08:00ಚಿತ್ರಾ,ನಿನ್ನ ಕಾಮೆಂಟ್ ಓದಿ ಖುಷಿಯಾಯಿತು. ನಿನ್ನ ನನಗನ್...ಚಿತ್ರಾ,
ನಿನ್ನ ಕಾಮೆಂಟ್ ಓದಿ ಖುಷಿಯಾಯಿತು. ನಿನ್ನ ನನಗನ್ನಿಸುತ್ತೆ ನೀನು ಈ ವಯಸ್ಸಿಗೆ ತೂಕವಾಗಿ ಬರೆಯುತ್ತೀಯ ಮುಂದೆ ದೊಡ್ಡ ತತ್ವಜ್ಞಾನಿಯಾಗಬಹುದು.[ತಮಾಷೆ ಮಾಡಿದೆ] ಮತ್ತೊಮ್ಮೆ ಥ್ಯಾಂಕ್ಸ್. ಉಳಿದ ಲೇಖನಗಳನ್ನು ಓದಿ ನನ್ನಂಥ ಪಕೀರನನ್ನು ಪಾಮರನನ್ನಾಗಿಸಬೇಕಾಗಿ ವಿನಂತಿ.shivu.khttps://www.blogger.com/profile/02536252774463776294noreply@blogger.comtag:blogger.com,1999:blog-2044461550067204443.post-6188593093366370992008-12-06T00:41:00.000-08:002008-12-06T00:41:00.000-08:00ಶಿವಣ್ಣ,"ಬದುಕಿನಲ್ಲಿ ನಾವು ಸಾಕಷ್ಟು ಘಟನೆಗಳಿಗೆ, ನೋವು-ನಲ...ಶಿವಣ್ಣ,
"ಬದುಕಿನಲ್ಲಿ ನಾವು ಸಾಕಷ್ಟು ಘಟನೆಗಳಿಗೆ, ನೋವು-ನಲಿವುಗಳಿಗೆ ಸಾಕ್ಷಿಯಾಗುತ್ತೇವೆ. ಇವೆಲ್ಲವೂ ಬದುಕಿನ ದಾರಿಗೆ ಪೂರಕ ಸಾಮಾಗ್ರಿಗಳು"..ಸುಖ ಎನ್ನುವುದು ಹೋಗಿ ಸೇರುವ ನಿಲ್ದಾಣವಲ್ಲ...ಪ್ರಯಾಣದ ದಾರಿಯೇ ಸುಖ ಯಾರದ್ದೋ ಮಾತು. ಶಿವಣ್ಣ ಬದುಕು-ಭಾವಗಳನ್ನು ತೆರೆದಿಟ್ಟಿರಿ.ಬರಹ ತುಂಬಾ ಇಷ್ಟವಾಯಿತು. ಇದೇ ನಾನು ಹೇಳಿದ ಪೇಪರ್ ಹುಡುಗನ ಕಥೆ. ಮಾತ್ರವಲ್ಲ ಹಲವರ ಬದುಕು ಕೂಡ ಹೌದು..ಥ್ಯಾಂಕ್ಯೂ ಅಣ್ಣ,
-ಚಿತ್ರಾಚಿತ್ರಾಕರ್ಕೇರಾ, ದೋಳ್ಪಾಡಿhttps://www.blogger.com/profile/16797937193370611978noreply@blogger.comtag:blogger.com,1999:blog-2044461550067204443.post-61775539349892827282008-10-16T23:52:00.000-07:002008-10-16T23:52:00.000-07:00ಬಾಲು ಸರ್, ನಿಮ್ಮ ಕೋರಿಕೆ ಮೇರೆಗೆ font ದೊಡ್ಡದು ಮಾಡಿದ್ದ...ಬಾಲು ಸರ್, ನಿಮ್ಮ ಕೋರಿಕೆ ಮೇರೆಗೆ font ದೊಡ್ಡದು ಮಾಡಿದ್ದೀನಿ.[ನನಗದು ಗೊತ್ತೆ ಆಗಿರಲಿಲ್ಲ] ಬರ್ತಾ ಇರಿ. ಮುಂದಿನ ಲೇಖನಗಳನ್ನು ಓದಿ ಇಷ್ಟವಾಗಬಹುದು. ಪ್ರತಿಕ್ರಿಯಿಸಿ. ಧನ್ಯವಾದಗಳು.

ಶಿವು.ಕೆ

ರಾಘು ಸಾರ್,
ನಾನು ಖಂಡಿತ ಸಹಿಸಿಕೊಳ್ಳುತ್ತೇನೆ. ಬರೀತಿರಿ. ಹಾಗು ನನ್ನ ಬ್ಲಾಗಿಗೆ ಮತ್ತೆ ಮತ್ತೆ ಬರ್ತಾ ಇರಿ. ಇನ್ನು ಈ ವಿಚಾರವಾಗಿ ಮುಂದಿನ ಲೇಖನಗಳನ್ನು ಬರೆಯುತ್ತಿದ್ದೇನೆ. ಮುಗಿದ ನಂತರ ಬ್ಲಾಗಿಗೆ ಹಾಕುತ್ತೇನೆ. thanks.
ಶಿವು.ಕೆshivu.khttps://www.blogger.com/profile/02536252774463776294noreply@blogger.comtag:blogger.com,1999:blog-2044461550067204443.post-49694083116931121662008-10-16T19:20:00.000-07:002008-10-16T19:20:00.000-07:00".........ಹೇಳಬಯಸಿರುವುದು ಇದೇ ವಿಚಾರವಾದ್ದರಿಂದ, ನೀವು ಸ...".........ಹೇಳಬಯಸಿರುವುದು ಇದೇ ವಿಚಾರವಾದ್ದರಿಂದ, ನೀವು ಸಹಿಸಿಕೊಳ್ಳುತ್ತೀರೆಂದುಕೊಳ್ಳುತ್ತೇನೆ", ಹೇಯ್ ಶಿವೂ ಕಂಡಿತ ನಾವು ಸಹಿಸಿಕೊಲ್ಲೋದ್ರ ಜೊತೆಗೆ ನಿಮ್ಮ ಬರವಣಿಗೆಗೆ ಕಾಯ್ತಾ ಇರ್ತಿವಿ. ಚೆನ್ನಾಗಿ ಬರದಿದ್ರ ಪೀಠಿಕೆ. ಬರೀತಾ ಇರಿ. ಒಳ್ಳೆದಾಗಲಿ.ರಾಘು ತೆಳಗಡಿhttps://www.blogger.com/profile/07603506466621396866noreply@blogger.comtag:blogger.com,1999:blog-2044461550067204443.post-84924109653168336472008-10-16T01:48:00.000-07:002008-10-16T01:48:00.000-07:00chennagide.... font chur dodda madidre odoke innu ...chennagide.... font chur dodda madidre odoke innu sukha aagutte ansutte.ಬಾಲುhttps://www.blogger.com/profile/14692063966558914325noreply@blogger.comtag:blogger.com,1999:blog-2044461550067204443.post-8532957437211774592008-10-10T10:54:00.000-07:002008-10-10T10:54:00.000-07:00ಶಿವು,”ನಾಯಿಗಳು ಸಾರ್..” ತುಂಬಾ ಚೆನ್ನಾಗಿದೆ. ನಾಯಿಗಳ ವರ್...ಶಿವು,
”ನಾಯಿಗಳು ಸಾರ್..” ತುಂಬಾ ಚೆನ್ನಾಗಿದೆ. ನಾಯಿಗಳ ವರ್ತನೆ ಸಹ ಮನುಷ್ಯರ ವರ್ತನೆಗೆ ಹತ್ತಿರವಾಗಿರುವದನ್ನು ತೋರಿಸುತ್ತದೆ. ಒಳ್ಳೆಯ insight ಇರೋ ಲೇಖನ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-2044461550067204443.post-58180611380113789402008-10-06T04:06:00.000-07:002008-10-06T04:06:00.000-07:00ಚೆಂದದ ಬರಹ. ನನ್ನ ಗೆಳೆಯನೊಬ್ಬ ಹುಬ್ಬಳ್ಳಿಯಲ್ಲಿ ಪೇಪರ್ ಏಜ...ಚೆಂದದ ಬರಹ. ನನ್ನ ಗೆಳೆಯನೊಬ್ಬ ಹುಬ್ಬಳ್ಳಿಯಲ್ಲಿ ಪೇಪರ್ ಏಜೆಂಟ್ ಇದ್ದಾನೆ. ಏಳೆಂಟು ವರ್ಷದಿಂದ ಅದೇ ಕೆಲಸ ಮಾಡುತ್ತಿದ್ದಾನೆ. ಮೂರು ವರ್ಷಗಳ ಹಿಂದೆ ಒಂದು ಬೆಳಗ್ಗಿನ ಜಾವ ನಾಲ್ಕು ಗಂಟೆಗೇ ನನ್ನನ್ನು ಎಬ್ಬಿಸಿಕೊಂಡು ಸಂಯಕ್ತಕರ್ನಾಟಕ ಆಫೀಸಿಗೆ ಕರೆದುಕೊಂಡು ಹೋಗಿದ್ದ.ಡೆಲಿವರಿ ಹುಡುಗರ ಬಗ್ಗೆ, ಅವರ ಜೀವನ ಪ್ರೀತಿಯ ಬಗ್ಗೆ ಕನ್ನಡಪ್ರಭಕ್ಕೊಂದು ಲೇಖನ ಬರೆದಿದ್ದೆ. ಪ್ರಕಟವಾಗಿತ್ತು. ಈಗ ಅದೆಲ್ಲಾ ನೆನಪಾಗುತ್ತಿದೆ. ಬರೆಯುತ್ತಲಿರಿ...jomon varghesehttps://www.blogger.com/profile/02100095143974254301noreply@blogger.comtag:blogger.com,1999:blog-2044461550067204443.post-61305659565512975772008-10-05T06:28:00.000-07:002008-10-05T06:28:00.000-07:00ಕಷ್ಟಕರವಾದ ಜೀವನ ಪರಿಯನ್ನು ಬಹಳ ಹೃದಯಂಗಮವಾಗಿ ನಿರೂಪಿಸಿದ್...ಕಷ್ಟಕರವಾದ ಜೀವನ ಪರಿಯನ್ನು ಬಹಳ ಹೃದಯಂಗಮವಾಗಿ ನಿರೂಪಿಸಿದ್ದೀರಿ - ಹೇಳ್ತಾರೆ! ಅನುಭವಿಸಿದವರು ಮಾತ್ರ ಬರಹದ ಮೂಲಕ ಓದುಗರ ಮನವನ್ನು ತಟ್ಟಬಹುದು. ಮನದ ಚಿಂತನೆದ ಬರಹದಲ್ಲಿ ಅಷ್ಟೊಂದು ಸೂಕ್ಷ್ಮತೆ, ನಾಟುವಿಕೆ ಬರುವುದಿಲ್ಲ. ಹುಂ! ಇಂತಹ ಜೀವನವನ್ನೂ ನಾನು ಕಂಡದ್ದಾಯ್ತು. ಮರೆಯಲಾಗದ, ಮರೆಯಬಾರದ ಜೀವನ ಸತ್ಯ.

ನಿಮ್ಮ ಬರಹ ಮತ್ತು ಕೈ ಚಳಕ ನನ್ನ ಹೃದಯ ತಟ್ಟಿದೆ

ಒಳ್ಳೆಯದಾಗಲಿ

ಗುರುದೇವ ದಯಾ ಕರೊ ದೀನ ಜನೆbhadrahttps://www.blogger.com/profile/13079618890372528165noreply@blogger.comtag:blogger.com,1999:blog-2044461550067204443.post-78232764983326273122008-10-03T04:58:00.000-07:002008-10-03T04:58:00.000-07:00ಸುನೀತ್ ಸಾರ್ ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ. ಈ ವಿಚಾ...ಸುನೀತ್ ಸಾರ್ ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ. ಈ ವಿಚಾರದಲ್ಲಿ ಮತ್ತಷ್ಟು enjoy ಮಾಡಲು ಉಳಿದ ಲೇಖನಗಳನ್ನು ಓದಿ ಅದರಲ್ಲೂ ನನ್ನ ಮೆಚ್ಚಿನ ಬರಹವಾದ "ನಾಯಿಗಳು ಸಾರ್ ನಾಯಿಗಳು" ಓದಿ. ನಿಜಕ್ಕೂ ನಿಮಗೆ ವಿಭಿನ್ನ ಅನುಭವ ಅನ್ನಿಸಬಹುದು. ನಂತರ ಅದರ ಕಾಮೆಂಟ್ ಬರೆಯುವುದನ್ನು ಮರೆಯಬೇಡಿ. ಇನ್ನೂ ಇದರ ಮುಂದುವರಿದ ಲೇಖನಗಳನ್ನು ಬರೆಯುತ್ತಿದ್ದೇನೆ.shivu.khttps://www.blogger.com/profile/02536252774463776294noreply@blogger.comtag:blogger.com,1999:blog-2044461550067204443.post-26358106872914197302008-10-03T04:40:00.000-07:002008-10-03T04:40:00.000-07:00ಬಹಳ ಇಷ್ಟವಾಯಿತು. ನಿಮಗೊಂದು ಗುಟ್ಟು(!) ಹೇಳ್ತೀನಿ.ಧಾರವಾಡ...ಬಹಳ ಇಷ್ಟವಾಯಿತು.
ನಿಮಗೊಂದು ಗುಟ್ಟು(!) ಹೇಳ್ತೀನಿ.
ಧಾರವಾಡದಲ್ಲಿ ಪೇಪರ ಹಂಚುತ್ತಿದ್ದ ಹುಡುಗನೊಬ್ಬ, ೨೦ ವರ್ಷಗಳ ಬಳಿಕ, finance ಕಂಪನಿಯ ಮಾಲಿಕರಾಗಿದ್ದಾರೆ.
ಅದು ಅವರ ಶ್ರದ್ಧೆ ಹಾಗು ಪರಿಶ್ರಮದ ಫಲವಾಗಿರಬಹುದು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-2044461550067204443.post-79977991994247405282008-10-01T04:10:00.000-07:002008-10-01T04:10:00.000-07:00REALY YOUR BLOG IS DIFFERENT!! KEEP IT UP...REALY YOUR BLOG IS DIFFERENT!! KEEP IT UP...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-2044461550067204443.post-87834185296376232872008-09-29T05:48:00.000-07:002008-09-29T05:48:00.000-07:00Thanks. ಇದೊಂದು ಪೀಠಿಕೆ ಆಷ್ಟೆ. ನನ್ನ ಬಗ್ಗೆ ನಾನು ಬರೆಯ...Thanks. ಇದೊಂದು ಪೀಠಿಕೆ ಆಷ್ಟೆ.
ನನ್ನ ಬಗ್ಗೆ ನಾನು ಬರೆಯುತ್ತಿರುವ ಲೇಖನಗಳ ಬಗ್ಗೆ ಇಷ್ಟು ಸಾಕು ಅನ್ನಿಸ್ತು.

ಮುಖ್ಯ ವಸ್ತು ಇರೋದು ಅದರ ಮುಂದಿನ ಉಳಿದ ಲೇಖನಗಳಲ್ಲಿ. ದಯವಿಟ್ಟು ಓದಿ. enjoy ಮಾಡ್ತೀರ.
ಈ ವಸ್ತುವಿನ ಬಗ್ಗೆ ಇನ್ನೂ ಬರೆಯುತ್ತಿದ್ದೇನೆ. ಮುಂದೆ ಪೋಸ್ಟ್ ಮಾಡುತ್ತೇನೆ.shivu.khttps://www.blogger.com/profile/02536252774463776294noreply@blogger.comtag:blogger.com,1999:blog-2044461550067204443.post-89714876124986558682008-09-29T02:22:00.000-07:002008-09-29T02:22:00.000-07:00ತುಂಬಾ ಚೆನ್ನಾಗಿ ಬರೆದಿದ್ದೀರ ..ಇನ್ನು ಸ್ವಲ್ಪ ಬರೀ ಬಹುದಿ...ತುಂಬಾ ಚೆನ್ನಾಗಿ ಬರೆದಿದ್ದೀರ ..ಇನ್ನು ಸ್ವಲ್ಪ ಬರೀ ಬಹುದಿತ್ತೇನೋ !!Santhosh Raohttps://www.blogger.com/profile/00638127160643279749noreply@blogger.com