tag:blogger.com,1999:blog-2044461550067204443.post6748949570351183486..comments2023-06-07T08:17:58.234-07:00Comments on ಕ್ಯಾಮೆರಾ ಹಿಂದೆ...: ಭ್ರಮಾಲೋಕದಲ್ಲಿ.shivu.khttp://www.blogger.com/profile/02536252774463776294noreply@blogger.comBlogger19125tag:blogger.com,1999:blog-2044461550067204443.post-42126779006500394682010-05-29T04:44:13.158-07:002010-05-29T04:44:13.158-07:00Reka chitragalu chennagide and nayiya adikaprasang...Reka chitragalu chennagide and nayiya adikaprasangatanavu ,,,,,,,,,,,,,jaya shettyhttps://www.blogger.com/profile/15036217331375513873noreply@blogger.comtag:blogger.com,1999:blog-2044461550067204443.post-87309878708627918342009-06-10T07:38:11.326-07:002009-06-10T07:38:11.326-07:00katha vastu nirupane tumba chennagi moodi bandide...katha vastu nirupane tumba chennagi moodi bandide

basu kannurbasu kannurhttps://www.blogger.com/profile/18337628180153962462noreply@blogger.comtag:blogger.com,1999:blog-2044461550067204443.post-68248846561928947272009-03-17T13:06:00.000-07:002009-03-17T13:06:00.000-07:00ನಲ್ಮೆಯ ಶಿವು,ಈ ಮಧ್ಯೆ ಬ್ಲಾಗಿಸುತ್ತಿಲ್ಲವೇ,,,??ನಿಮ್ಮ ಬ್...ನಲ್ಮೆಯ ಶಿವು,
ಈ ಮಧ್ಯೆ ಬ್ಲಾಗಿಸುತ್ತಿಲ್ಲವೇ,,,??
ನಿಮ್ಮ ಬ್ಲಾಗನ್ನು ಮೃದುಮನಸ್ಸಿನ ಮೂಲಕ ಗಮನಿಸಿದೆ, ಚೆನ್ನಾಗಿ ಬ್ಲಾಗಿಸುತ್ತೀರ....ಆದ್ರೆ..ಈಮಧ್ಯೆ....ಏನಾಯ್ತು..?
ಬೆಂಗಳೂರಿಗೆ ನಿಮ್ಮ ಮೂಲಕ ನಮ್ಮ ಕನೆಕ್ಶನ್ ಇರುತ್ತೆ ಬ್ಲಾಗಿಸುತ್ತಿರಿ...
ನಾನೂ ಬೆಂಗಳೂರು ಜಿಲ್ಲೆಯವನೇ (ಹೊಸಕೋಟೆಯ ನಂದಗುಡಿ ಬಳಿ ನನ್ನ ಹುಟ್ಟೂರು).
ಡಾ. ಆಜಾದ್ (ಈಗ ಕುವೈತಿನಲ್ಲಿ)ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-2044461550067204443.post-44109310481386697542009-02-24T13:52:00.000-08:002009-02-24T13:52:00.000-08:00Tumba chennagi baradiddeeri sirTumba chennagi baradiddeeri sirಹಳ್ಳಿ ಬಸವhttps://www.blogger.com/profile/12508449309408958567noreply@blogger.comtag:blogger.com,1999:blog-2044461550067204443.post-76048272473763382872008-12-05T13:11:00.000-08:002008-12-05T13:11:00.000-08:00ಬಹಳ ಕೌತುಕವಾಗಿದೆ.ಎಷ್ಟು ಅಂದ್ರೆ, ಪತ್ತೆದಾರಿ ಕಥೆ ಓದ್ಬೇಕ...ಬಹಳ ಕೌತುಕವಾಗಿದೆ.
ಎಷ್ಟು ಅಂದ್ರೆ, ಪತ್ತೆದಾರಿ ಕಥೆ ಓದ್ಬೇಕಾದ್ರೆ, ಕೊನೆ ಹೇಗಾಗುತ್ತೆ ಅಂತ ಮೊದ್ಲು ಓದಿದ್ರೆ ಹೇಗೆ ಅನ್ನೋ ತವಕ ಕಾಡುತ್ತಲ್ಲಾ, ಹಾಗಿತ್ತು :)Annapoorna Daithotahttps://www.blogger.com/profile/05089949892568990494noreply@blogger.comtag:blogger.com,1999:blog-2044461550067204443.post-69671784794985633692008-11-20T07:33:00.000-08:002008-11-20T07:33:00.000-08:00ರಾಜ್, ಈ ಪುಟವನ್ನು ಉಪಯೋಗಿಸಿ. ಇದಕ್ಕೆ ಇಂಟರ್ನೆಟ್ ಅವಶ್ಯ....ರಾಜ್, ಈ ಪುಟವನ್ನು ಉಪಯೋಗಿಸಿ. ಇದಕ್ಕೆ ಇಂಟರ್ನೆಟ್ ಅವಶ್ಯ.

ನೀವು ನಿಮ್ಮ ಕಂಪ್ಯೂಟರ್ನಲ್ಲಿಯೇ ಬರೆಯುವುದಾದರೆ ಬರಹ ಉಪಯೋಗಿಸಿ.Harisha - ಹರೀಶhttps://www.blogger.com/profile/06053781336265673367noreply@blogger.comtag:blogger.com,1999:blog-2044461550067204443.post-27616652172385631922008-11-20T00:46:00.000-08:002008-11-20T00:46:00.000-08:00Hi friend,i too doing blogging in a blogspot.com i...Hi friend,

i too doing blogging in a blogspot.com in kannada, is it any option is there where i can write directly in kannada.. coz whenever i post a post typed in nudi, it will not work in some systems..
is it any option is there

http://santhvana.blogspot.comAnonymoushttps://www.blogger.com/profile/07099994894372778552noreply@blogger.comtag:blogger.com,1999:blog-2044461550067204443.post-88865794240933396222008-11-16T10:24:00.000-08:002008-11-16T10:24:00.000-08:00ಹರೀಶ್,ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.ಹರೀಶ್,
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-2044461550067204443.post-68086865322631212602008-11-16T09:23:00.000-08:002008-11-16T09:23:00.000-08:00ಶಿವು, ನನಗೂ ಒಳ್ಳೆ ಸಸ್ಪೆನ್ಸ್ ಸ್ಟೋರಿ ಓದಿದ ಅನುಭವವಾಯಿತು...ಶಿವು, ನನಗೂ ಒಳ್ಳೆ ಸಸ್ಪೆನ್ಸ್ ಸ್ಟೋರಿ ಓದಿದ ಅನುಭವವಾಯಿತು.. ಚೆಂದದ ನಿರೂಪಣೆHarisha - ಹರೀಶhttps://www.blogger.com/profile/06053781336265673367noreply@blogger.comtag:blogger.com,1999:blog-2044461550067204443.post-48140273123188222472008-11-12T20:31:00.000-08:002008-11-12T20:31:00.000-08:00ಶಿವಣ್ಣ...ಮಂಜಣ್ಣನ ಕೂದಲು ಹೋಗಿದ್ದಕ್ಕೆ ತಮಾಷೆ ಯಾಕ್ ಮಾಡ್...ಶಿವಣ್ಣ...ಮಂಜಣ್ಣನ ಕೂದಲು ಹೋಗಿದ್ದಕ್ಕೆ ತಮಾಷೆ ಯಾಕ್ ಮಾಡ್ತೀರಾ? ಅಂದಹಾಗೆ ಪೇಪರ್ ವಿಷಯದಲ್ಲಿ ನಾನಂತೂ ಪಕ್ಕಾ. ನನಗೆ ಬೆಳಿಗ್ಗೆ 8.30ಗೆ ಆಫೀಸ್ಗೆ ಬಂದಾಗ ನಮ್ಮ ಸೆಕ್ಯೂರಿಟಿ ಪೇಪರ್ ತಂದಿಡದಿದ್ರೆ..ದಬಾಯಿಸಿ ಬಿಡ್ತೀನಿ. ಬೆಳಿಗ್ಗೆ ಬೇಗ ಬಂದು ಪೇಪರ್ ಓದದೆ ಬೇರೆ ಕೆಲ್ಸ ಮಾಡಕ್ಕೇ ಆಗಲ್ಲ. ಭಾನುವಾರ ರಜಾದಿನ ಆದ್ರೂ 6.30 ಗೆ ದ್ದು ಪೇಪರ್ ಓದೋ ಚಾಳಿ ನಂಗೆ..ಒಳ್ಳೆ ಬರಹ.
-ಚಿತ್ರಾಚಿತ್ರಾ ಸಂತೋಷ್https://www.blogger.com/profile/05537996735438038578noreply@blogger.comtag:blogger.com,1999:blog-2044461550067204443.post-74622512577789844542008-11-11T23:19:00.000-08:002008-11-11T23:19:00.000-08:00ಚೆನ್ನಾಗಿದೆ ... ಹೀಗೆ ಮುಂದುವರಿಸಿ :)ಹಾಗೆ ನಿಮ್ಮ ಬ್ಲಾಗ್...ಚೆನ್ನಾಗಿದೆ ... ಹೀಗೆ ಮುಂದುವರಿಸಿ :)

ಹಾಗೆ ನಿಮ್ಮ ಬ್ಲಾಗ್ಗ್ ಲಿಂಕ್ ಅನ್ನು ಅನುಮತಿ ಇಲ್ಲದೆ ನನ್ನ ಬ್ಲಾಗ್ ನಲ್ಲಿ ಸೇರಿಸಿಕೊಂಡಿದ್ದಕ್ಕೆ....ಕ್ಷಮಿಸಿ :)ಅಪ್ರಮೇಯ.....https://www.blogger.com/profile/00843596729627743967noreply@blogger.comtag:blogger.com,1999:blog-2044461550067204443.post-60121991060758728652008-11-11T04:45:00.000-08:002008-11-11T04:45:00.000-08:00ಹಲವು ಬಾರಿ ಪೇಪರ್ ಸರಿಯಾದ ಸಮಯಕ್ಕೆ ಬಾರದೇ ಇದ್ದಾಗ ಕೋಪಿಸಿ...ಹಲವು ಬಾರಿ ಪೇಪರ್ ಸರಿಯಾದ ಸಮಯಕ್ಕೆ ಬಾರದೇ ಇದ್ದಾಗ ಕೋಪಿಸಿದ್ದುಂಟು...ಆದರೆ ಹಂಚುವ ಹುಡುಗರ ಮುಖ ಕಂಡಾಗ ಅದು ತಣ್ಣಗಾಗುತ್ತದೆ. ಪೇಪರ್ ಬಂಡಲ್ ಜೊತೆಯೇ ದಿನಾ ಮನೆಗೆ ಬರುವ ನನಗೆ ಅದರ ಕಷ್ಟ, ಕೊರತೆ ಗೊತ್ತು ಸ್ವಾಮಿ..
ನಿಮ್ಮ ಬರೆಹ ಚೆನ್ನಾಗಿದೆ..ಹರೀಶ ಮಾಂಬಾಡಿhttps://www.blogger.com/profile/11734479076744004518noreply@blogger.comtag:blogger.com,1999:blog-2044461550067204443.post-53773359257378372042008-11-10T02:05:00.000-08:002008-11-10T02:05:00.000-08:00ಸುನಾಥ್ ಸಾರ್, ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ಹೀಗೆ ...ಸುನಾಥ್ ಸಾರ್, ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ಹೀಗೆ ಬರುತ್ತಿರಿ. ನೀವು ಬಂದಾಗ ನಿರಾಸೆಗೊಳಿಸಲಾರೆನೆಂದು ಭರವಸೆಯನ್ನು ಕೊಡುತ್ತೇನೆ.shivu.khttps://www.blogger.com/profile/02536252774463776294noreply@blogger.comtag:blogger.com,1999:blog-2044461550067204443.post-88225471022125973812008-11-08T08:48:00.000-08:002008-11-08T08:48:00.000-08:00ಶಿವು,ಕೊನೆಯವರೆಗೂ ಕುತೂಹಲ ಕಾಯ್ದುಕೊಂಡು ಹೋಗುವ ಸುಂದರ ಲೇಖ...ಶಿವು,
ಕೊನೆಯವರೆಗೂ ಕುತೂಹಲ ಕಾಯ್ದುಕೊಂಡು ಹೋಗುವ ಸುಂದರ ಲೇಖನ. ಹಾಗಂತ narrationದಲ್ಲಿ ಅವಸರವಿಲ್ಲ.
ಒಂದು ಸುಂದರ ಪತ್ತೇದಾರಿ ಕತೆಯನ್ನು ಓದಿದ ಅನುಭವವಾಗುತ್ತದೆ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-2044461550067204443.post-88574196328375997802008-11-07T00:14:00.000-08:002008-11-07T00:14:00.000-08:00ಸೊಗಸಾದ ಬರಹ ಶಿವು,ಓದಿದ ನಂತರ ನಂಗೊಂಚೂರು ಪಾಪಪ್ರಜ್ಞೆ ಕಾಡ...ಸೊಗಸಾದ ಬರಹ ಶಿವು,

ಓದಿದ ನಂತರ ನಂಗೊಂಚೂರು ಪಾಪಪ್ರಜ್ಞೆ ಕಾಡಿದ್ದು ಸುಳ್ಳಲ್ಲ. ಎಷ್ಟೋ ಸಾರಿ ನಾನು ಕೂಡಾ ಪೇಪರ್ ಏಜೆಂಟರ ಮೇಲೆ, ಹಂಚುವ ಹುಡುಗರ ಮೇಲೆ ಎಗರಾಡಿದ್ದೇನೆ. ಸರಿಯಾಗಿ ಕೆಲಸ ಮಾಡುತ್ತಿಲ್ಲ, ದುಡ್ಡು ಪಡೆಯಲು ಮಾತ್ರ ಬಂದುಬಿಡುತ್ತೀರಿ ಅಂತ ಬೈದಿದ್ದೇನೆ. ಆದರೆ, ಈ ವೃತ್ತಿಯ ಹಿಂದೆ ಇಷ್ಟೆಲ್ಲ ಸಮಸ್ಯೆಗಳಿರುತ್ತವೆ ಎಂಬುದು ನಿಮ್ಮ ಬರಹ ಓದಿದ ನಂತರವಷ್ಟೇ ಗೊತ್ತಾಯಿತು. ನಿಮ್ಮ ಮೂಲಕ ಅವರಿಗೆಲ್ಲ ನಾನು ಕ್ಷಮೆ ಕೇಳುತ್ತೇನೆ. ಇನ್ನೊಮ್ಮೆ ಖಂಡಿತ ಅವರನ್ನು ಬೈಯಲು ಹೋಗುವುದಿಲ್ಲ. ಪ್ರಾಮಿಸ್.

ಚೆಂದದ ಬರಹ. ನಿಮ್ಮ ಅನುಭವದ ಇನ್ನಷ್ಟು ಘಟನೆಗಳು ಹೊರಬರಲಿ. ಚಿತ್ರ ಸಹಿತ ಆಗಿದ್ದರೆ ಇನ್ನೂ ಉತ್ತಮ.

- ಪಲ್ಲವಿ ಎಸ್.ಪಲ್ಲವಿ ಎಸ್.https://www.blogger.com/profile/02549693890132138498noreply@blogger.comtag:blogger.com,1999:blog-2044461550067204443.post-6025011546555519822008-11-06T20:37:00.000-08:002008-11-06T20:37:00.000-08:00ರಾಜೇಶ್ ನಾಯ್ಕ ಸಾರ್, ಪ್ರಕಾಶ್ ಹೆಗಡೆ ಸಾರ್, ಮತ್ತು ಸುಧೇ...ರಾಜೇಶ್ ನಾಯ್ಕ ಸಾರ್, ಪ್ರಕಾಶ್ ಹೆಗಡೆ ಸಾರ್, ಮತ್ತು ಸುಧೇಶ್ ಶೆಟ್ಟಿ ಸಾರ್,
ನಿಮ್ಮೆಲ್ಲರ ಪ್ರತಿಕ್ರಿಯೆಗೆ ತುಂಬಾ ಧನ್ಯವಾದಗಳು ಈ ವಿಷಯದ ಮತ್ತಷ್ಟು ಲೇಖನಗಳನ್ನು ಬರೆಯುತ್ತಿದ್ದೇನೆ. ಮುಂದಿನ ಬಾರಿ ಬ್ಲಾಗಿಗೆ ಹಾಕುತ್ತೇನೆ. ಆಗಲೂ ಹೀಗೆ ಬಂದು ಪ್ರತಿಕ್ರಿಯಿಸುತ್ತೀರೆಂದು ಬಯಸುತ್ತೇನೆ.
ಸುಧೇಶ್ ಸಾರ್, ನಾವು ನಾಳೆ ಬೆಳಿಗ್ಗೆ ನಿಮ್ಮ ಮನೆಗಳಿಗೆಲ್ಲಾ ದಿನಪತ್ರಿಕೆ ಕಳುಹಿಸಬೇಕೆಂದರೆ ಇವತ್ತು ಎಲ್ಲಾ ದಿನಪತ್ರಿಕೆಗಳ ಕಛೇರಿಗೆ ಹೋಗಿ , ನಮಗೆ ನಾಳೆ ಎಷ್ಟು ಪತ್ರಿಕೆಗಳು ಬೇಕೋ ಅಷ್ಟು ಹಣವನ್ನು ಮುಂಗಡವಾಗಿ ಕಟ್ಟಬೇಕು ಇದಕ್ಕೆ ಇಂಡೆಂಟ್ ಕಟ್ಟುವುದು ಅನ್ನುತ್ತಾರೆ.shivu.khttps://www.blogger.com/profile/02536252774463776294noreply@blogger.comtag:blogger.com,1999:blog-2044461550067204443.post-37624940942405321282008-11-06T12:20:00.000-08:002008-11-06T12:20:00.000-08:00ಶಿವು ಅವರೇ...ತು೦ಬಾ ಚೆನ್ನಾಗಿ ಬರೆದಿದ್ದೀರಿ. ನಿಮ್ಮದು ಆತ...ಶಿವು ಅವರೇ...
ತು೦ಬಾ ಚೆನ್ನಾಗಿ ಬರೆದಿದ್ದೀರಿ. ನಿಮ್ಮದು ಆತ್ಮೀಯವಾದ ಶೈಲಿ. ಇ೦ತಹ ಅನುಭವಗಳನ್ನು ನಮ್ಮೊ೦ದಿಗೆ ಹೀಗೆ ಹ೦ಚಿಕೊಳ್ಳುತ್ತಿರಿ.

ಇ೦ಡೆ೦ಟ್ ಕಟ್ಟುವುದು ಅ೦ದರೇನು?ಸುಧೇಶ್ ಶೆಟ್ಟಿhttps://www.blogger.com/profile/14141732832993213649noreply@blogger.comtag:blogger.com,1999:blog-2044461550067204443.post-4279851106013668792008-11-06T08:03:00.000-08:002008-11-06T08:03:00.000-08:00ಶಿವು ಸರ್..ಮನ ಮುಟ್ಟುವಂತೆ ಬರೆದಿದ್ದೀರಿ. ನಾನೂ ಇಂತಹ ಒಂದ...ಶಿವು ಸರ್..ಮನ ಮುಟ್ಟುವಂತೆ ಬರೆದಿದ್ದೀರಿ. ನಾನೂ ಇಂತಹ ಒಂದು ಪ್ರಸಂಗದಲ್ಲಿ ಗೋಪಿಯಾಗಿದ್ದೆ. ಹಾಗೆ ಕೆಲಸಕೂಡ ಕಳೆದು ಕೊಳ್ಳುವ ಪರಿಸ್ಥಿತಿ ಬಂದಿತ್ತು. ಬಹಳ ಬೇಸರ ಅಗುತ್ತದೆ. ನಮ್ಮ ಪ್ರಾಮಾಣಿಕತೆ ನಾವೇ ಸಾಬೀತು ಪಡಿಸುವ ಸಂದರ್ಭ ಯಾರಿಗೂ ಬರಬಾರದು. ತುಂಬಾ ಚೆನ್ನಾಗಿ ಬರೆದಿದ್ದೀರಿ..Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-2044461550067204443.post-78985969698972439302008-11-06T05:13:00.000-08:002008-11-06T05:13:00.000-08:00ಪಾಪ ಗೋಪಿ!ಪಾಪ ಗೋಪಿ!ರಾಜೇಶ್ ನಾಯ್ಕhttps://www.blogger.com/profile/15252787828493324039noreply@blogger.com