tag:blogger.com,1999:blog-2044461550067204443.post8097183223302001599..comments2023-06-07T08:17:58.234-07:00Comments on ಕ್ಯಾಮೆರಾ ಹಿಂದೆ...: ಟ್ರಿಣ್....ಟ್ರಿಣ್....ಟ್ರಿಣ್.......shivu.khttp://www.blogger.com/profile/02536252774463776294noreply@blogger.comBlogger27125tag:blogger.com,1999:blog-2044461550067204443.post-77265249039594598022009-01-19T02:32:00.000-08:002009-01-19T02:32:00.000-08:00alla nimma idea eno chennagide, beligge 4 ke elalu...alla nimma idea eno chennagide, beligge 4 ke elalu 3 ge alarm ittu, amele matte ondu koli nidde madodu... olleya plan ne sari.

aadare nanna karma kanda andre, work pressure, e tension ninda rathre nidde barolla, recession bhaya... totaly karma kanda aagide. adakkagi nimma blog ge ittichege baralu aagira lilla.

nimma lekha na chennagide. nimage kushi aagi, beligge nalku gante ge ecchara aagali antha haaraisuve. ( idu shaapa na antha nange confuse aagtha ide!! )ಬಾಲುhttps://www.blogger.com/profile/14692063966558914325noreply@blogger.comtag:blogger.com,1999:blog-2044461550067204443.post-43943975073905142702008-12-26T09:04:00.000-08:002008-12-26T09:04:00.000-08:00ಹರೀಶ್ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು. ಆಗಿರುವ ತಪ...ಹರೀಶ್
ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು. ಆಗಿರುವ ತಪ್ಪಾಗಿರುವ ಆಕ್ಷರಗಳನ್ನು ಗುರುತಿಸಿದ್ದಕ್ಕೆ ಥ್ಯಾಂಕ್ಸ್. ಅದನ್ನು ಸರಿಪಡಿಸಲೆತ್ನಿಸುತ್ತೇನೆ.
ಶಿವು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-2044461550067204443.post-71626845442964245892008-12-25T19:53:00.000-08:002008-12-25T19:53:00.000-08:00ಪ್ರತಿಯೊಬ್ಬರಿಗೂ ಏಳೋ ಕಷ್ಟ ಇದ್ದಿದ್ದೇ.. ನನ್ನಂಥ ಸೂರ್ಯವಂ...ಪ್ರತಿಯೊಬ್ಬರಿಗೂ ಏಳೋ ಕಷ್ಟ ಇದ್ದಿದ್ದೇ.. ನನ್ನಂಥ ಸೂರ್ಯವಂಶದವರಿಗೆ ಈ ಕಷ್ಟ ಇನ್ನೂ ಹೆಚ್ಚು.. :-(

>> ಮನಸ್ಸಿನಲ್ಲಿ ಇಷ್ಟು ಗಂಟೆಗೆ ಏಳಬೇಕೆಂದು ಅಂದುಕೊಂಡು ಮಲಗಿದರೆ ಸಾಕು ಬೆಳಿಗ್ಗೆ ನೀವಂದುಕೊಂಡ ಸಮಯಕ್ಕೆ ಎಚ್ಚರವಾಗುತ್ತದೆ

ಸರಿಯಾಗಿ ಹೇಳಿದ್ದೀರಿ! ನಮ್ಮ ಮನಸ್ಸಿಗಿಂತ ನಿಖರವಾದ ಗಡಿಯಾರ ಇನ್ನೊಂದಿಲ್ಲ!!

ಅಂದ ಹಾಗೆ ...
ಉರ್ವಾರುಕಮಿವ ಬಂಧರ್ನಾ ಅಂತ ಬರ್ದಿದೀರಿ.
ಉರ್ವಾರುಕಮಿವ ಬಂಧನಾತ್ ಆಗ್ಬೇಕು..Harisha - ಹರೀಶhttps://www.blogger.com/profile/06053781336265673367noreply@blogger.comtag:blogger.com,1999:blog-2044461550067204443.post-21963945524093638612008-12-24T09:24:00.000-08:002008-12-24T09:24:00.000-08:00ಪರಿಸರ ಪ್ರೇಮಿಗಳೇ,ನಿಮ್ಮ ಮಾತಿನಂತೆ ನನಗೆ ಆಗುತ್ತಿದೆಯಲ್...ಪರಿಸರ ಪ್ರೇಮಿಗಳೇ,

ನಿಮ್ಮ ಮಾತಿನಂತೆ ನನಗೆ ಆಗುತ್ತಿದೆಯಲ್ಲಾ ಸಾರ್,?shivu.khttps://www.blogger.com/profile/02536252774463776294noreply@blogger.comtag:blogger.com,1999:blog-2044461550067204443.post-50199813417352824572008-12-24T07:36:00.000-08:002008-12-24T07:36:00.000-08:00ಅಲ್ಲಾ, ಬೆಳಿಗ್ಗೆ ಎದ್ದೇಳೋದ್ ಇರಲಿ, ಎದ್ದ ತಕ್ಷಣ ನೀವು ಕೇ...ಅಲ್ಲಾ, ಬೆಳಿಗ್ಗೆ ಎದ್ದೇಳೋದ್ ಇರಲಿ, ಎದ್ದ ತಕ್ಷಣ ನೀವು ಕೇಳೋ ಹಾಡುಗಳ ಬಗ್ಗೆ ಕಲ್ಪಿಸಿಕೊಳ್ಳುವುದೇ ಕರ್ಮಕಾಂಡ ಬಿಡಿ... :-DParisarapremihttps://www.blogger.com/profile/03306989114076932751noreply@blogger.comtag:blogger.com,1999:blog-2044461550067204443.post-75503699906092749932008-12-23T01:11:00.000-08:002008-12-23T01:11:00.000-08:00ಚಿತ್ರಾ ,ಬ್ಲಾಗಿಗೆ ಬಂದಿದ್ದಕ್ಕೆ ಥ್ಯಾಂಕ್ಸ್. ಅಲರಾಂ ವ...ಚಿತ್ರಾ ,

ಬ್ಲಾಗಿಗೆ ಬಂದಿದ್ದಕ್ಕೆ ಥ್ಯಾಂಕ್ಸ್.
ಅಲರಾಂ ವಿಚಾರದಲ್ಲಿ ನಿನ್ನ ಅಭಿಪ್ರಾಯ ಸರಿಯಾಗಿದೆ. ಆದರೆ ಅದಕ್ಕಾಗಿ ನೀನು ಬೇಗ ಎದ್ದೆ ಎಂದು ನಿನ್ನ ತಮ್ಮನನ್ನು ಎಬ್ಬಿಸುವುದು ಯಾವ ನ್ಯಾಯ ? ಈ ವಿಚಾರದಲ್ಲಿ ದೇವರು ನಿನಗೆ ಒಳ್ಳೆಯ ಬುದ್ಧಿ ಕೊಡಲಿ !shivu.khttps://www.blogger.com/profile/02536252774463776294noreply@blogger.comtag:blogger.com,1999:blog-2044461550067204443.post-70495753172107444492008-12-22T22:48:00.000-08:002008-12-22T22:48:00.000-08:00ಶಿವಣ್ಣ...(:)..ಆಲಾರಂ ಇಟ್ಟುಕೋಬಾರದು..ನಾವಾಗಿಯೇ ಏಳಬೇಕು....ಶಿವಣ್ಣ...(:)..ಆಲಾರಂ ಇಟ್ಟುಕೋಬಾರದು..ನಾವಾಗಿಯೇ ಏಳಬೇಕು. ನಂಗಂತೂ ಆರುಗಂಟೆಗೆ ಪಕ್ಕಾ ಎಚ್ಚರಿಕೆಯಾಗುತ್ತೆ. ಭಾನುವಾರನೂ ಆರು ಗಂಟೆಗೆ ಎದ್ದು ತಮ್ಮನನ್ನು ಎಬ್ಬಿಸಿ ಕಿರಿಕಿರಿ ಕೊಡ್ತೀನಿ. ನಿದ್ದೆ ಮಾಡೋರಿಗೆ ಉಪದ್ರ ಮಾಡೋದು ನಂಗಿಷ್ಟ.
-ತುಂಬುಪ್ರೀತಿ,
ಚಿತ್ರಾಚಿತ್ರಾ ಸಂತೋಷ್https://www.blogger.com/profile/05537996735438038578noreply@blogger.comtag:blogger.com,1999:blog-2044461550067204443.post-35151276291182758492008-12-22T02:18:00.000-08:002008-12-22T02:18:00.000-08:00ಸುಧೇಶ್,ಪ್ರತಿಕ್ರಿಯಿಸಿದ್ದಕ್ಕೆ ಥ್ಯಾಂಕ್ಸ್. ನಿಮ್ಮ ಕಾ...ಸುಧೇಶ್,
ಪ್ರತಿಕ್ರಿಯಿಸಿದ್ದಕ್ಕೆ ಥ್ಯಾಂಕ್ಸ್. ನಿಮ್ಮ ಕಾಯುವಿಕೆಯನ್ನು ನಾನು ನಿರಾಸೆಗೊಳಿಸುವುದಿಲ್ಲ.shivu.khttps://www.blogger.com/profile/02536252774463776294noreply@blogger.comtag:blogger.com,1999:blog-2044461550067204443.post-56770464234366892902008-12-22T02:17:00.000-08:002008-12-22T02:17:00.000-08:00ಗಿರಿಜಕ್ಕ,ನೀವೇಕೆ ಬೇಗ ಏಳಬೇಕು ನಾವಿರುವಾಗ ? ದೇವರು ಎ...ಗಿರಿಜಕ್ಕ,
ನೀವೇಕೆ ಬೇಗ ಏಳಬೇಕು ನಾವಿರುವಾಗ ? ದೇವರು ಎಲ್ಲರಿಗೂ ಒಂದೊಂದು ಟೈಮ್ ಸೆಟ್ ಮಾಡಿಬಿಟ್ಟಿದ್ದಾನೆ ಎಲ್ಲಾ ವಿಚಾರದಲ್ಲೂ ! ನಿಮ್ಮ ಆಶೀರ್ವಾದ ಹೀಗೆ ಇರಲಿ.shivu.khttps://www.blogger.com/profile/02536252774463776294noreply@blogger.comtag:blogger.com,1999:blog-2044461550067204443.post-40270920075688779542008-12-22T00:07:00.000-08:002008-12-22T00:07:00.000-08:00ನಾನು ಮಲಗುವುದೇ ಎರಡು ಗ೦ಟೆಗೆ. ಇನ್ನು ನನ್ನು ಗಾಢನಿದ್ರೆ ಬ...ನಾನು ಮಲಗುವುದೇ ಎರಡು ಗ೦ಟೆಗೆ. ಇನ್ನು ನನ್ನು ಗಾಢನಿದ್ರೆ ಬಹುಶ: ೭ ಗ೦ಟೆಗೆ ಇರಬಹುದೇನೋ... ಅಷ್ಟು ಹೊತ್ತಿಗೆ ನಿಮ್ಮ ಕೆಲಸ ಮುಗಿದಿರಬಹುದು.
ಬೆಳಗ್ಗೆ ಬೇಗ ಏಳುವ ನೀವೆ ಗಟ್ಟಿಗರು. ನಾನು ರಾತ್ರಿ ಎಷ್ಟು ಗ೦ಟೆಯವರೆಗೆ ಬೇಕಾದರೂ ಎದ್ದಿರಬಲ್ಲೆ. ಆದರೆ ಬೆಳಗ್ಗೆ ಬೇಗ ಏಳುವುದು..... ಅ೦ತ ಕೆಟ್ಟಬುದ್ದಿ ನನಗಿಲ್ಲಪ್ಪ...

ಎ೦ದಿನ೦ತೆ ಲೇಖನ ಚೆನ್ನಾಗಿತ್ತು ಮತ್ತು ಮು೦ದಿನ ಚಟುವಟಿಕೆಗಳಿಗೆ ಕಾಯುತ್ತಿದ್ದೇನೆ.

- ಸುಧೇಶ್ಸುಧೇಶ್ ಶೆಟ್ಟಿhttps://www.blogger.com/profile/14141732832993213649noreply@blogger.comtag:blogger.com,1999:blog-2044461550067204443.post-18320880378631736802008-12-21T22:30:00.000-08:002008-12-21T22:30:00.000-08:00ಬೆಳಿಗ್ಗೆ ನಾಲ್ಕು ಗಂಟೆನಾ?! ಪ್ರಪಂಚ ತಲೆ ಮೇಲೆ ಬಿದ್ರೂ ನಾ...ಬೆಳಿಗ್ಗೆ ನಾಲ್ಕು ಗಂಟೆನಾ?! ಪ್ರಪಂಚ ತಲೆ ಮೇಲೆ ಬಿದ್ರೂ ನಾನು ಎದ್ದೇಳಲ್ಲಾ! ರಾತ್ರಿ ಎಷ್ಟರವರೆಗೂ ಬೇಕಿದ್ರೆ ಎಚ್ಚರವಿರಬಲ್ಲೆ, ಬೆಳಿಗ್ಗೆ ಮಾತ್ರ ಚಾನ್ಸೇ ಇಲ್ಲ!

ಪಾಪ ಅನ್ಸುತ್ತೆ ಶಿವು, ನಮ್ಗೆಲ್ಲಾ ಬೆಳಿಗ್ಗೆನೇ ಪೇಪರ್ ತಂದುಕೊಡಲು ನೀವು ಎಷ್ಟು ಬೇಗ ಏಳ್ತೀರ ಅಲ್ವ. ದಿನಾ ಹೀಗೆ ಎದ್ದೇಳ್ತಾ ಇರಿ :)NilGirihttps://www.blogger.com/profile/05878649568367403490noreply@blogger.comtag:blogger.com,1999:blog-2044461550067204443.post-60916718848278330462008-12-21T22:28:00.000-08:002008-12-21T22:28:00.000-08:00This comment has been removed by the author.NilGirihttps://www.blogger.com/profile/05878649568367403490noreply@blogger.comtag:blogger.com,1999:blog-2044461550067204443.post-31727459599411114792008-12-21T09:17:00.000-08:002008-12-21T09:17:00.000-08:00ಶಾಂತಲ ಮೇಡಮ್,ನೀವು ಮತ್ತೆ ಬಂದು ಪ್ರತಿಕ್ರಿಯಿಸಿದ್ದಕ್ಕ...ಶಾಂತಲ ಮೇಡಮ್,

ನೀವು ಮತ್ತೆ ಬಂದು ಪ್ರತಿಕ್ರಿಯಿಸಿದ್ದಕ್ಕೆ thanks. ನಿದ್ರೆಯ ವಿಚಾರದಲ್ಲಿ ನಾನು ಕಡಿಮೆ ನಿದ್ರೆ ಮಾಡಿದರೂ, B.P.O ಮತ್ತು ಕಾಲ್ ಸೆಂಟರುಗಳಲ್ಲಿ ನನಗಿಂತ ಕಡಿಮೆ ನಿದ್ರೆ ಮಾಡುತ್ತಾರಲ್ಲ. ಅವರಿಗಿಂತ ದೇವರು ನನಗೆ ಹೆಚ್ಚು ನಿದ್ರೆಯನ್ನು ಕೊಟ್ಟಿದ್ದಾನೆ ಮತ್ತು ಆಕ್ಟೀವ್ನೆಸ್ ಕೊಟ್ಟಿದ್ದಾನೆಂದು ನನಗೆ ತೃಪ್ತಿ ಇದೆ.

ಇನ್ನು ಪ್ರಕಾಶ್ ಹೆಗಡೆಯವರ ಬ್ಲಾಗಿನಲ್ಲಿ ಮರಳು-ಮಣ್ಣು ವಿಚಾರದಲ್ಲಿ ನನ್ನದೇನು ಹೆಗ್ಗ್ಗಳಿಕೆ ಇಲ್ಲ. ನನಂಥ ಹತ್ತಾರು ಜನ ಫೋಟೊ ತೆಗೆಯಬಹುದು. ಆದರೆ ಅಲ್ಲಿ ಆಗಿರುವ ಮೋಸವನ್ನು ಗಮನಿಸುವುದು, ಅದಕ್ಕೆ ಪ್ರತಿಕ್ರಿಯಿಸುವುದು ಎಷ್ಟು ಜನಕ್ಕೆ ಗೊತ್ತು ? ಅ ಕೆಲಸವನ್ನು ಅವರು ಮಾಡಿದ್ದಾರೆ. ಅದರ ಕೆಲಸಕ್ಕೆ ನನ್ನ ಕೈ ಜೋಡಿಸಿದ್ದೇನೆ ಆಷ್ಟೇ. ನಾವು ಬ್ಲಾಗಿಗರು ನಾವು ಒಬ್ಬರಿಗೊಬ್ಬರು ಬರೆದಿದ್ದನ್ನು ಓದಿ ಪರಸ್ಪರ ಬೆನ್ನು ತಟ್ಟಿಕೊಳ್ಳುವುದರ ಜೊತೆಗೆ ಇಂಥ ಕೆಲಸಗಳಾಗಬೇಕು. ಅದನ್ನು ಮಾಡುವವರ ಜೊತೆ ನಾವಿರಬೇಕು ಇದು ನನ್ನ ಅಭಿಪ್ರಾಯ. ನೀವೇನಂತೀರಿ !shivu.khttps://www.blogger.com/profile/02536252774463776294noreply@blogger.comtag:blogger.com,1999:blog-2044461550067204443.post-13924570089466545782008-12-21T09:09:00.000-08:002008-12-21T09:09:00.000-08:00ಪ್ರಮೋದ್ ಪ್ರತಿಕ್ರಿಯಿಸಿದ್ದಕ್ಕೆ ಥ್ಯಾಂಕ್ಸ್.ಲಕ್ಷ್ಮಿ ಮ...ಪ್ರಮೋದ್
ಪ್ರತಿಕ್ರಿಯಿಸಿದ್ದಕ್ಕೆ ಥ್ಯಾಂಕ್ಸ್.

ಲಕ್ಷ್ಮಿ ಮೇಡಮ್,

ಬ್ಲಾಗಿಗೆ ಬಂದು ಪ್ರತಿಕ್ರಿಯಿಸಿದ್ದಕ್ಕೆ ಥ್ಯಾಂಕ್ಸ್.
ಬೆಳಿಗ್ಗೆ ಏಳುವುದಕ್ಕೆ ಅಲರಾಂ ಬೇಡ ! ಮನಸ್ಸಿನಲ್ಲಿ ಇಷ್ಟು ಗಂಟೆಗೆ ಏಳಬೇಕೆಂದು ಅಂದುಕೊಂಡು ಮಲಗಿದರೆ ಸಾಕು ಬೆಳಿಗ್ಗೆ ನೀವಂದುಕೊಂಡ ಸಮಯಕ್ಕೆ ಎಚ್ಚರವಾಗುತ್ತದೆ.! ಪ್ರಯತ್ನಿಸಿ !shivu.khttps://www.blogger.com/profile/02536252774463776294noreply@blogger.comtag:blogger.com,1999:blog-2044461550067204443.post-47689093966108990692008-12-21T09:05:00.000-08:002008-12-21T09:05:00.000-08:00ಪ್ರಕಾಶ್ ಸಾರ್,ನೀವೇಳುವುದು ಸರಿ. ಕೆಲಸವಿದೆ ಎಂದಾಗ ಜವ...ಪ್ರಕಾಶ್ ಸಾರ್,

ನೀವೇಳುವುದು ಸರಿ. ಕೆಲಸವಿದೆ ಎಂದಾಗ ಜವಾಬ್ದಾರಿ ಹೆಚ್ಚಾಗುತ್ತದೆ. ನಿಮಗೆ ನಿದ್ರೆ ಕಡಿಮೆಯಾಗಿದೆಯೆಂಬ ಚಿಂತೆ ಬೇಡ. ಅದು ಚಟುವಟಿಕೆಯಿಂದಿರುವ ಲಕ್ಷಣ. ನಾನು ರಾತ್ರಿ ೧೧ ಗಂಟೆಗೆ ಮಲಗಿ ಮುಂಜಾನೆ ೪ ಗಂಟೆಗೆ ಏಳುತ್ತೇನೆ. ನನಗೆ ಇದಕ್ಕೆ ಸ್ಪೂರ್ತಿ ಡಾ: ಅಬ್ದುಲ್ ಕಲಾಂ. ಅವರು ಈ ವಯಸ್ಸಿನಲ್ಲೂ ನಾಲ್ಕೇ ಗಂಟೆ ನಿದ್ರೆ ಮಾಡೋದು. ಅವರಿಗೆ ಅದು ಸಾಧ್ಯವಿರುವಾಗ ನಮ್ಮಂಥ ಯುವಕರಿಗೆ ಸಾಧ್ಯವಿಲ್ಲವೇ.! ಹೇಳಿ !shivu.khttps://www.blogger.com/profile/02536252774463776294noreply@blogger.comtag:blogger.com,1999:blog-2044461550067204443.post-59621216002980007292008-12-21T09:01:00.000-08:002008-12-21T09:01:00.000-08:00ಜಯಶಂಕರ್,ಪ್ರತಿಕ್ರಿಯಿಸಿದ್ದಕ್ಕೆ thanks....ನನಗೆ ಅಲಾರ...ಜಯಶಂಕರ್,

ಪ್ರತಿಕ್ರಿಯಿಸಿದ್ದಕ್ಕೆ thanks....

ನನಗೆ ಅಲಾರಾಂ ಇಲ್ಲದೆಯೂ ಎಚ್ಚರವಾಗುತ್ತೆ. ಆದ್ರೆ ಅಲಾರಾಂ ಬೇಕಿರುವುದು ಸೇಫ್ಟಿಗಾಗಿ ! ಎಂದಾದರು ಎಚ್ಚರವಾಗದಿದ್ದರೆ ಇರಲಿ ಎಂದು !shivu.khttps://www.blogger.com/profile/02536252774463776294noreply@blogger.comtag:blogger.com,1999:blog-2044461550067204443.post-59402646039460327222008-12-21T08:58:00.000-08:002008-12-21T08:58:00.000-08:00ವಿಕಾಶ್ ಹೆಗಡೆಯವರೆ, ಪ್ರತಿಕ್ರಿಯಿಸಿದ್ದಕ್ಕೆ thanks.ವಿಕಾಶ್ ಹೆಗಡೆಯವರೆ,
ಪ್ರತಿಕ್ರಿಯಿಸಿದ್ದಕ್ಕೆ thanks.shivu.khttps://www.blogger.com/profile/02536252774463776294noreply@blogger.comtag:blogger.com,1999:blog-2044461550067204443.post-11775028019757665322008-12-21T07:59:00.000-08:002008-12-21T07:59:00.000-08:00ಅದಕ್ಕೆ ಶೀವು..ನೀವಿಷ್ಟೊಂದು ಆಕ್ಟೀವ್ ಆಗಿರೋದು.ಚೆನ್ನಾಗಿ ...ಅದಕ್ಕೆ ಶೀವು..ನೀವಿಷ್ಟೊಂದು ಆಕ್ಟೀವ್ ಆಗಿರೋದು.
ಚೆನ್ನಾಗಿ ಬರೆದಿದ್ದೀರಿ.

ಪ್ರಮೋದ್Pramod P Thttps://www.blogger.com/profile/13283133805817629922noreply@blogger.comtag:blogger.com,1999:blog-2044461550067204443.post-22115284078051668802008-12-21T05:59:00.000-08:002008-12-21T05:59:00.000-08:00ಶಿವು ಸರ್...ನನಗೆ ಬೆಳಿಗ್ಗೆ ಏಳುವದು ಸಮಸ್ಯೆಯೆ ಅಲ್ಲ...ಕೆ...ಶಿವು ಸರ್...

ನನಗೆ ಬೆಳಿಗ್ಗೆ ಏಳುವದು ಸಮಸ್ಯೆಯೆ ಅಲ್ಲ...
ಕೆಲಸವಿದ್ದರೆ..ಬೆಳಿಗ್ಗೆ ಏಳ ಬೇಕೆಂಬ ವಿಚಾರ ಇದ್ದರೆ....
ಸರಿಯಾಗಿ ಅದೇ ಸಮಯಕ್ಕೆ ಎಚ್ಚರವಾಗುತ್ತದೆ..
ಮೊದಲಿನಿಂದಲೂ ನನಗೆ ಕಡಿಮೆ ನಿದ್ರೆ..
ಲೇಖನ ಚೆನ್ನಾಗಿದೆ...
ಬರುತ್ತಲಿರಲಿ ನಿಮ್ಮ ಅನುಭವಗಳು..Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-2044461550067204443.post-77544154298683582742008-12-21T04:25:00.000-08:002008-12-21T04:25:00.000-08:00ಹೆ ಹೆ...ನನಗಂತೂ ಅಲಾರಂ ಹೊಡೆಯೋದೇ ಕೇಳ್ಸೋದಿಲ್ಲ..ಅದಕ್ಕೆ ...ಹೆ ಹೆ...ನನಗಂತೂ ಅಲಾರಂ ಹೊಡೆಯೋದೇ ಕೇಳ್ಸೋದಿಲ್ಲ..ಅದಕ್ಕೆ ನಾನು ಅಲಾರಂ ಇಟ್ಟುಕೊಳ್ಳುವುದೂ ಇಲ್ಲ.

ತುಂಬಾ ಚೆನ್ನಾಗಿ ಬರ್ದಿದೀರಿ.Lakshmi Shashidhar Chaitanyahttps://www.blogger.com/profile/14869830562465883656noreply@blogger.comtag:blogger.com,1999:blog-2044461550067204443.post-65630943171241391722008-12-21T03:31:00.000-08:002008-12-21T03:31:00.000-08:00ಶಿವು ಅವರೆ...ನೀವು ನಾನು ಬರೆದದ್ದನ್ನು ಅನ್ಯಥ ಭಾವಿಸದಿರಿ....ಶಿವು ಅವರೆ...

ನೀವು ನಾನು ಬರೆದದ್ದನ್ನು ಅನ್ಯಥ ಭಾವಿಸದಿರಿ. ನಿಮ್ಮ ಈ ಕಥೆ ಓದಿದಾಗ ಇದು ಬರಿಯ ನಿಮ್ಮ ಮನೆ ಕಥೆ ಮಾತ್ರವಾಗಿ ಕಾಣಿಸುವುದಿಲ್ಲ. ಏಕೆಂದರೆ ಬೆಳಿಗ್ಗೆ ಏಳುವ ವಿಚಾರದಂಥಹ ವಿಚಾರಗಳು ಎಲ್ಲರ ಮನೆಯಲ್ಲೂ ಅಲ್ಪ ಸ್ವಲ್ಪ ವ್ಯತ್ಯಾಸದೊಂದಿಗೆ ಜರುಗೇ ಜರುಗುವ ಕಾರ್ಯಕ್ರಮ. ನಿಮಗೆ ಅದನ್ನು ಬಣ್ಣಿಸುವ ಕಲೆ ಒಲಿದಿದೆ, ಎಲ್ಲರಿಗೂ ಅದು ಸಾಧ್ಯವಾಗದೆ ನಾವು ಸುಮ್ಮನಿದ್ದೇವೆ ಅಷ್ಟೆ :-)

ಅವರವರ ವೃತ್ತಿಗೆ ಸರಿಯಾಗಿ ಅವರವರ ದಿನಚರಿ ಹೊಂದಿಕೊಂಡಿರುತ್ತದೆ. ನಮಗೆ ಸೂರ್ಯ ಮುಳುಗಿದರೆ ಸಂಜೆ, ಸೂರ್ಯ ಹುಟ್ಟಿದರೆ ಬೆಳಗು ಅನ್ನುವುದಾದರೂ ಇದೆ. ಇನ್ನು ಕೆಲವರಿಗೆ ಸೂರ್ಯ ಹುಟ್ಟಿದ್ದು, ಮುಳುಗಿದ್ದೂ ಯಾವುದೂ ಸಂಬಂಧವಿರದ ವೃತ್ತಿ (ವಿದೇಶಿ ಕಂಪೆನಿಗಳಿಗೆ ಭಾರತದಿಂದಲೇ ಸೇವೆ ಸಲ್ಲಿಸುವವರ ಬಗ್ಗೆ ನಿಮಗೂ ಗೊತ್ತಿರಬಹುದು). ಎರಡು ದಿನಕ್ಕೊಮ್ಮೆ ಬರೀ ಒಂದು ತಾಸು ನಿದ್ರೆ ಮಾಡುವಂಥಹ ಅನಿವಾರ್ಯತೆಯವರನ್ನು ನೋಡಿ ನಾನು ಪಶ್ಚಾತ್ತಾಪ ಪಟ್ಟಿದ್ದಿದೆ.

ಈ ನಿದ್ದೆಯಿಂದ ಎಚ್ಚೆತ್ತುಕೊಳ್ಳುವ ವಿಚಾರವಿದೆಯಲ್ಲ ಅದರ ಬಗ್ಗೆ ಇಲ್ಲಿ ಬರೆಯಲು ಹೋದರೆ ತುಂಬ ಉದ್ದ ಪುರಾಣವಾದೀತೆಂಬ ಕಾರಣಕ್ಕೆ ನನ್ನ ಬ್ಲಾಗಿನಲ್ಲಿಯೇ ಬರೆಯುತ್ತೇನೆಂದು ಹೇಳಿದೆ ಅಷ್ಟೆ. (ಆ ಬಗ್ಗೆ ಬರೆಯಬೇಕಂತ ತುಂಬ ಮೊದಲಿಂದ ಯೋಜನೆಯಿದ್ದಿದ್ದು ಅದಕ್ಕಿನ್ನೂ ಮುಹೂರ್ತ ಸಿಕ್ಕಿಲ್ಲ, ಸ್ವಂತ ಅನುಭವಗಳನ್ನು ಬರೆಯುವ ಶೈಲಿ ನನಗೆ ಒಲಿದಿಲ್ಲ ಬಿಡಿ. ಕಟ್ಟು ಕಥೆಗಳ ಬೇಕಾದರೆ ಬರೆದಿಟ್ಟೇನು :-)

ತುಂಬ ಚೆನ್ನಾಗಿ ಬರೆಯುತ್ತೀರಿ. ಪ್ರಕಾಶ್ ಹೆಗಡೆಯವರ ಬ್ಲಾಗಿನಲ್ಲಿ ನೀವು ಕ್ಲಿಕ್ಕಿಸಿದ ಫೋಟೋಗಳನ್ನು ನೋಡಿದೆ, ಅದಕ್ಕಾಗಿ ನಿಮಗೆ ಧನ್ಯವಾದ.
ತುಂಬ ಚೆನ್ನಾಗಿ ಬರೆಯುತ್ತೀರಿ. ಎಲ್ಲ ಇನ್ನಷ್ಟು ಒಳಿತಾಗಲಿ.ಶಾಂತಲಾ ಭಂಡಿ (ಸನ್ನಿಧಿ)https://www.blogger.com/profile/00119083151368093886noreply@blogger.comtag:blogger.com,1999:blog-2044461550067204443.post-7024903615744555812008-12-21T02:47:00.000-08:002008-12-21T02:47:00.000-08:00ಶಿವಣ್ಣ,ನಿಮ್ಮಂಥ ದಿನಪತ್ರಿಕೆ ವಿತರಕರ ಜೀವನ ಹೇಗಿರುತ್ತದೆ ...ಶಿವಣ್ಣ,
ನಿಮ್ಮಂಥ ದಿನಪತ್ರಿಕೆ ವಿತರಕರ ಜೀವನ ಹೇಗಿರುತ್ತದೆ ಅಂತ ತಿಳಿಸಿದ್ದೀರ. ಹೀಗೆ ಮುಂದುವರೆಸಿ.

ಬೆಳಿಗ್ಗೆ ಅಲಾರಂ ಇಲ್ಲದಿದ್ದರೂ ನಿಮಗೆ ಅಭ್ಯಾಸದಿಂದ ಎಚ್ಚರವಾಗಬೇಕಲ್ಲಾ?ಅಂತರ್ವಾಣಿhttps://www.blogger.com/profile/00995189069895599476noreply@blogger.comtag:blogger.com,1999:blog-2044461550067204443.post-13745550618933424212008-12-21T02:13:00.000-08:002008-12-21T02:13:00.000-08:00ಚೆನ್ನಾಗಿದೆ ..ನನಗಂತೂ ಆ ಹೊತ್ತು ಇನ್ನೂ ಮಧ್ಯರಾತ್ರಿ!ಚೆನ್ನಾಗಿದೆ ..ನನಗಂತೂ ಆ ಹೊತ್ತು ಇನ್ನೂ ಮಧ್ಯರಾತ್ರಿ!ವಿ.ರಾ.ಹೆ.https://www.blogger.com/profile/00135884410160764240noreply@blogger.comtag:blogger.com,1999:blog-2044461550067204443.post-1932953964111395612008-12-21T01:51:00.000-08:002008-12-21T01:51:00.000-08:00ಶಾಂತಲಾ ಮೇಡಮ್,ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.ನನಗ...ಶಾಂತಲಾ ಮೇಡಮ್,
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

ನನಗೂ ಖಂಡಿತ ಒಂದು ತಾಸು ನಿದ್ರೆಯನ್ನು ಹಾಳು ಮಾಡಿಕೊಳ್ಳಲಿಕ್ಕೆ ಇಷ್ಟವಿಲ್ಲ. ಆದರೇನು ಮಾಡುವುದು ? ನನ್ನ ಕೆಲಸವೇ ಅಂಥದ್ದು. ಅದಕ್ಕೆ ನಾನೇ ಈ ಪರಿಹಾರವನ್ನು ಕಂಡುಕೊಂಡಿದ್ದೇನೆಯೇ ಹೊರತು ಬೇರೆಯವರು ಇದನ್ನು ಅನುಸರಿಸುವುದು ಅಷ್ಟು ಒಳ್ಳೆಯ ಲಕ್ಷಣವಲ್ಲವೆಂದು ನಾನೆ ಹೇಳುತ್ತೇನೆ.[ಬೇಕೆಂದರೇ ನನ್ನಂತೆ ದಿನಪತ್ರಿಕೆ ವಿತರಣೇ ಕೆಲಸಕ್ಕೆ ಬಂದಾಗ ಯೋಚಿಸಬಹುದು].shivu.khttps://www.blogger.com/profile/02536252774463776294noreply@blogger.comtag:blogger.com,1999:blog-2044461550067204443.post-84954254739297426302008-12-20T22:23:00.000-08:002008-12-20T22:23:00.000-08:00ಸುನಾಥ್ ಸಾರ್,ಇದು ಉಪಾಯವೇನಲ್ಲ ಸಾರ್, ಇದು ನನ್ನ ದಿನನಿ...ಸುನಾಥ್ ಸಾರ್,

ಇದು ಉಪಾಯವೇನಲ್ಲ ಸಾರ್, ಇದು ನನ್ನ ದಿನನಿತ್ಯದ ಕರ್ಮಕಾಂಡ. ನಿಮಗೆ ಇದು ಹೊಸತಾಗಿ ರುಚಿಯೆನಿಸಬಹುದು[ಒಂದು ದಿನ ಸಿಹಿ ಓಕೆ. ಪ್ರತಿದಿನ ಅದೇ ಆದರೆ ಅದು ಕರ್ಮಕಾಂಡವೇ ಸರಿ]ಮತ್ತು ದೂರದ ಬೆಟ್ಟ ನುಣ್ಣಗೆ. ಪ್ರಯತ್ನಿಸಿ ನಿಮಗೆ ಒಳ್ಳೆಯದಾಗಲಿ.....ಹೀಗೆ ಬರುತ್ತಿರಿ....shivu.khttps://www.blogger.com/profile/02536252774463776294noreply@blogger.com