tag:blogger.com,1999:blog-2044461550067204443.post2563463848147738807..comments2023-06-07T08:17:58.234-07:00Comments on ಕ್ಯಾಮೆರಾ ಹಿಂದೆ...: ಕರೆಂಟ್ ಷಾಕ್ !!shivu.khttp://www.blogger.com/profile/02536252774463776294noreply@blogger.comBlogger31125tag:blogger.com,1999:blog-2044461550067204443.post-14331910226609804602010-03-27T10:05:20.800-07:002010-03-27T10:05:20.800-07:00ತುಂಬ ಬೇಸರ ಆಯ್ತು..
"ಜನ ಈ ಮಟ್ಟಕ್ಕೂ ಇಳೀತಾರೆ"...ತುಂಬ ಬೇಸರ ಆಯ್ತು..
"ಜನ ಈ ಮಟ್ಟಕ್ಕೂ ಇಳೀತಾರೆ" ಅಂದ್ರೆ...
ಈ ತರ ಆಟಿಕೆಗಳನ್ನು ನಮ್ಮ ಆಫೀಸಿನಲ್ಲೂ ನೋಡಿದ್ದೇನೆ.
ಆದರೆ ಅದನ್ನು ಪರಸ್ಪರ ಸಲುಗೆಯಿರುವವರೊಂದಿಗೆ ಮಾತ್ರ ಬಳಸಿದ್ದು ನೋಡಿದ್ದೇನೆ. (ಅದೂ ಕೂಡ ಸರಿ ಅನ್ನಿಸಲಿಲ್ಲ, ನನಗೆ)ಉಉನಾಶೆhttps://www.blogger.com/profile/06477983620790311507noreply@blogger.comtag:blogger.com,1999:blog-2044461550067204443.post-7231714904342050732009-02-19T00:54:00.000-08:002009-02-19T00:54:00.000-08:00tu0baa bEsaravAyitu .. idannu Odi.. e0tha keTTa ja...tu0baa bEsaravAyitu .. idannu Odi.. e0tha keTTa jana ... :(:(Unknownhttps://www.blogger.com/profile/14371293639167194348noreply@blogger.comtag:blogger.com,1999:blog-2044461550067204443.post-43538102925719200582009-02-08T20:48:00.000-08:002009-02-08T20:48:00.000-08:00ಯಥಾ ರಾಜ ತಥಾ ಪ್ರಜಾ. ಅಪ್ಪನೇ ಮಗನಿಗೆ ಇಂತಹ ಸಂಸ್ಕಾರ(???)...ಯಥಾ ರಾಜ ತಥಾ ಪ್ರಜಾ. ಅಪ್ಪನೇ ಮಗನಿಗೆ ಇಂತಹ ಸಂಸ್ಕಾರ(???) ಕೊಡುತ್ತಿರಬೇಕಾದರೆ ಇನ್ನು ಮುಂದೆ ಮಗ ಎಷ್ಟು ಉತ್ತಮ ಪ್ರಜೆ ಆಗಬೇಡಾ ಅಲ್ಲವೇ? ತುಂಬಾ ಬೇಸರದ ಪ್ರಸಂಗವಿದು.ತೇಜಸ್ವಿನಿ ಹೆಗಡೆhttps://www.blogger.com/profile/07110138240162075969noreply@blogger.comtag:blogger.com,1999:blog-2044461550067204443.post-2030919672783103522009-01-30T04:55:00.000-08:002009-01-30T04:55:00.000-08:00ಬಾಲು ಸರ್,....ಥ್ಯಾಂಕ್ಸ್....ಬಾಲು ಸರ್,....ಥ್ಯಾಂಕ್ಸ್....shivu.khttps://www.blogger.com/profile/02536252774463776294noreply@blogger.comtag:blogger.com,1999:blog-2044461550067204443.post-53768976964404074782009-01-20T02:53:00.000-08:002009-01-20T02:53:00.000-08:00This comment has been removed by the author.ಪೂರ್ಣಿಮಾ ಭಟ್ಟ, ಸಣ್ಣಕೇರಿhttps://www.blogger.com/profile/07355183954295330739noreply@blogger.comtag:blogger.com,1999:blog-2044461550067204443.post-72470732371367850292009-01-19T02:25:00.000-08:002009-01-19T02:25:00.000-08:00paper bill navaru bittu, bere inyaro bandidre heeg...paper bill navaru bittu, bere inyaro bandidre heege madtha idra?

maneye modala paata shaale anthare, inthaha vathavarana dalli makkalu idre, a makkalu munde enu aagtharo?

manassige bejar aadru, avanua giraki, magu ninu chooti iddiya antha heli, eradu smile kottu barabekagutte!!!ಬಾಲುhttps://www.blogger.com/profile/14692063966558914325noreply@blogger.comtag:blogger.com,1999:blog-2044461550067204443.post-54424351466562605252009-01-07T18:03:00.000-08:002009-01-07T18:03:00.000-08:00ಅನ್ನಪೂರ್ಣ ಥ್ಯಾಂಕ್ಸ್...ಅನ್ನಪೂರ್ಣ ಥ್ಯಾಂಕ್ಸ್...shivu.khttps://www.blogger.com/profile/02536252774463776294noreply@blogger.comtag:blogger.com,1999:blog-2044461550067204443.post-25553049497482006182009-01-02T08:55:00.000-08:002009-01-02T08:55:00.000-08:00Oh !!Oh !!Annapoorna Daithotahttps://www.blogger.com/profile/05089949892568990494noreply@blogger.comtag:blogger.com,1999:blog-2044461550067204443.post-68828210438760689422008-12-31T17:49:00.000-08:002008-12-31T17:49:00.000-08:00ಪಾಲ ಚಂದ್ರ,ಪ್ರತಿಕ್ರಿಯಿಸಿದ್ದಕ್ಕೆ ಥ್ಯಾಂಕ್ಸ್.ಪಾಲ ಚಂದ್ರ,
ಪ್ರತಿಕ್ರಿಯಿಸಿದ್ದಕ್ಕೆ ಥ್ಯಾಂಕ್ಸ್.shivu.khttps://www.blogger.com/profile/02536252774463776294noreply@blogger.comtag:blogger.com,1999:blog-2044461550067204443.post-77405761187925712102008-12-31T08:28:00.000-08:002008-12-31T08:28:00.000-08:00ನಗಬೇಕೋ, ಬೇಸರಪಟ್ಟುಕೊಳ್ಳಬೇಕೋ ಒಂದೂ ಗೊತ್ತಾಗ್ತಾ ಇಲ್ಲಾ! ...ನಗಬೇಕೋ, ಬೇಸರಪಟ್ಟುಕೊಳ್ಳಬೇಕೋ ಒಂದೂ ಗೊತ್ತಾಗ್ತಾ ಇಲ್ಲಾ! ಮಕ್ಕಳನ್ನು ಬೆಳೆಸೋವ್ರೇ ಹಿಂಗಾದ್ರೆ ಹೆಂಗೆ..PaLahttps://www.blogger.com/profile/06444653191113838508noreply@blogger.comtag:blogger.com,1999:blog-2044461550067204443.post-28023969046499506172008-12-31T04:12:00.000-08:002008-12-31T04:12:00.000-08:00ರಾಘವೇಂದ್ರ,ಪ್ರತಿಕ್ರಿಯಿಸಿದ್ದಕ್ಕೆ ಥ್ಯಾಂಕ್ಸ್. ನಿಮ್ಮ ...ರಾಘವೇಂದ್ರ,

ಪ್ರತಿಕ್ರಿಯಿಸಿದ್ದಕ್ಕೆ ಥ್ಯಾಂಕ್ಸ್. ನಿಮ್ಮ ಅಭಿಪ್ರಾಯದಂತೆ ಮುಂದೆ ಮಗನೇ ಅಪ್ಪನಿಗೆ ಷಾಕ್ ಕೊಟ್ಟಾಗ ಸಂಸ್ಕಾರದ ಬೆಲೆ ಖಂಡಿತ ತಿಳಿಯುತ್ತದೆ.shivu.khttps://www.blogger.com/profile/02536252774463776294noreply@blogger.comtag:blogger.com,1999:blog-2044461550067204443.post-57142420362202777412008-12-31T02:34:00.000-08:002008-12-31T02:34:00.000-08:00ಶಿವು,ಲೇಖನವನ್ನು ನವಿರು ದಾಟಿಯಲ್ಲಿದ್ದರೂ ಓದಿ ಮನಸ್ಸಿಗೆ ಖ...ಶಿವು,
ಲೇಖನವನ್ನು ನವಿರು ದಾಟಿಯಲ್ಲಿದ್ದರೂ ಓದಿ ಮನಸ್ಸಿಗೆ ಖೇದವಾಯಿತು. ಚಿಕ್ಕವರಿಗೆ ಸಂಸ್ಕಾರ ಕಲಿಸಬೇಕಾದ ದೊಡ್ಡವರೇ ಮಗು ಇನ್ನೊಬ್ಬರನ್ನು ಗೋಳುಹುಯ್ದುಕೊಂಡಾಗ ಅದಕ್ಕೆ ಬೆಂಬಲ ನೀಡುವ ಮಟ್ಟ ತಲುಪಿಬಿಟ್ಟಿದ್ದೇವಲ್ಲ.!!! ಅದು ಈಗ ಅವರಿಗೆ ಚಂದಕಾಣಬಹುದು.ಆ ಮಗು ದೊಡ್ಡವನಾಗಿ ಅವರಪ್ಪನಿಗೇ ಒಂದು ಷಾಕ್ ಕೊಟ್ಟಾಗಲೇ ಅವರಿಗೆ ಸಂಸ್ಕಾರದ ಬೆಲೆ ತಿಳಿಯೋದು.!!! ಏನಂತೀರಿ!?
- ರಾಘವೇಂದ್ರ ಕೆಸವಿನಮನೆ.ರಾಘವೇಂದ್ರ ಕೆಸವಿನಮನೆ.https://www.blogger.com/profile/14423848174720716195noreply@blogger.comtag:blogger.com,1999:blog-2044461550067204443.post-36540374747335982802008-12-29T05:23:00.000-08:002008-12-29T05:23:00.000-08:00ಅಮರ ಸಾರ್,ಪ್ರತಿಕ್ರಿಯಿಸಿದ್ದಕ್ಕೆ ಥ್ಯಾಂಕ್ಸ್.ಅಮರ ಸಾರ್,

ಪ್ರತಿಕ್ರಿಯಿಸಿದ್ದಕ್ಕೆ ಥ್ಯಾಂಕ್ಸ್.shivu.khttps://www.blogger.com/profile/02536252774463776294noreply@blogger.comtag:blogger.com,1999:blog-2044461550067204443.post-70412240633900761802008-12-29T01:40:00.000-08:002008-12-29T01:40:00.000-08:00ತಮಾಷೆಯ ಪರಮಾವದಿ ಈ ಘಟನೆ.... ಇದು ಅವರ ಸಂಸ್ಕಾರಕ್ಕೆ ಹಿಡಿ...ತಮಾಷೆಯ ಪರಮಾವದಿ ಈ ಘಟನೆ.... ಇದು ಅವರ ಸಂಸ್ಕಾರಕ್ಕೆ ಹಿಡಿದ ಕನ್ನಡಿ...
ನಿಮ್ಮ ಬರಹದ ಶೈಲಿ ಹಿಡಿಸಿತು :)
-ಅಮರಅಮರhttps://www.blogger.com/profile/00873581815725673669noreply@blogger.comtag:blogger.com,1999:blog-2044461550067204443.post-28395684535814962712008-12-29T00:09:00.000-08:002008-12-29T00:09:00.000-08:00This comment has been removed by the author.ಅಮರhttps://www.blogger.com/profile/00873581815725673669noreply@blogger.comtag:blogger.com,1999:blog-2044461550067204443.post-11236344671590122842008-12-28T17:39:00.000-08:002008-12-28T17:39:00.000-08:00ಜಯಶಂಕರ್,ಪ್ರತಿಕ್ರಿಯಿಸಿದ್ದಕ್ಕೆ ಥ್ಯಾಂಕ್ಸ್.ರಾಜೇಶ್ ಮಂ...ಜಯಶಂಕರ್,

ಪ್ರತಿಕ್ರಿಯಿಸಿದ್ದಕ್ಕೆ ಥ್ಯಾಂಕ್ಸ್.

ರಾಜೇಶ್ ಮಂಜುನಾಥ್,

ಪ್ರತಿಕ್ರಿಯಿಸಿದ್ದಕ್ಕೆ ಥ್ಯಾಂಕ್ಸ್.

ನಮ್ಮಂಥ ದಿನಪತ್ರಿಕೆಯವರ ಬಗ್ಗೆ ನಿಮಗಿರುವ ಗೌರವ ಭಾವನೆ ನನಗೆ ಖುಷಿ ತರುತ್ತಿದೆ....;ಹೀಗೆ ಬರುತ್ತಿರಿ... ಮುಂದಿನ ಫೋಷ್ಟಿಂಗುಗಳಲ್ಲಿ ಮತ್ತಷ್ಟು ವಿಭಿನ್ನ ಲೇಖನಗಳು ಬರುತ್ತವೆ.shivu.khttps://www.blogger.com/profile/02536252774463776294noreply@blogger.comtag:blogger.com,1999:blog-2044461550067204443.post-65257113770463628412008-12-28T08:44:00.000-08:002008-12-28T08:44:00.000-08:00ಪ್ರೀತಿಯ ಶಿವೂ ಸರ್,"ಎಲ್ಲಿಗೆ ಪಯಣ, ಯಾವುದೋ ದಾರಿ" ಎಂಬಂತಾ...ಪ್ರೀತಿಯ ಶಿವೂ ಸರ್,
"ಎಲ್ಲಿಗೆ ಪಯಣ, ಯಾವುದೋ ದಾರಿ" ಎಂಬಂತಾಗಿದೆ, ಒಳ್ಳೆಯ ನಾಗರೀಕತೆಯ ಪಾಠ ತನ್ನ ಮಗುವಿಗೆ ಕಲಿಸುತ್ತಿದ್ದಾನೆ ಪಿತಾಮಹ, ಇಂದಲ್ಲ ನಾಳೆ ಇದರ ಪರಿಣಾಮ ಅವನನ್ನೂ ತಾಕದೆ ಬಿಡದು.
ಕೊನೆಯದಾಗೊಂದು ಮಾತು ಆರ್ಡಿನರಿ ದಿನಪತ್ರಿಕೆಯವರೆನ್ನದಿರಿ, ಮನಸ್ಸಿಗೆ ನೋವಾಗುತ್ತದೆ.
ತುಂಬು ಗೌರವ ಮತ್ತು ಪ್ರೀತಿಯಿಂದ,
-ರಾಜೇಶ್ ಮಂಜುನಾಥ್Rajesh Manjunath - ರಾಜೇಶ್ ಮಂಜುನಾಥ್https://www.blogger.com/profile/14658610719787223982noreply@blogger.comtag:blogger.com,1999:blog-2044461550067204443.post-19646614827374979142008-12-28T06:28:00.000-08:002008-12-28T06:28:00.000-08:00ಶಿವಣ್ಣ,ಈ ರೀತಿ ಚಾಕೊಲೇಟುಗಳನ್ನು ನೋಡಿದ್ದೀನಿ.ಆದರೆ ತಂದೆಯ...ಶಿವಣ್ಣ,
ಈ ರೀತಿ ಚಾಕೊಲೇಟುಗಳನ್ನು ನೋಡಿದ್ದೀನಿ.ಆದರೆ ತಂದೆಯೇ ಇದನ್ನು ಪ್ರೋತ್ಸಾಹಿಸುತ್ತಿರುವುದು ಇದೇ ಮೊದಲು ಬಾರಿ ಕೇಳಿದ್ದು.ಅಂತರ್ವಾಣಿhttps://www.blogger.com/profile/00995189069895599476noreply@blogger.comtag:blogger.com,1999:blog-2044461550067204443.post-55044299280255607042008-12-27T14:34:00.000-08:002008-12-27T14:34:00.000-08:00ಗಿರಿಜಕ್ಕ,ನಿಮ್ಮ ಪ್ರತಿಕ್ರಿಯೆಗೆ ಥ್ಯಾಂಕ್ಸ್.ಮತ್ತು ನೀವ...ಗಿರಿಜಕ್ಕ,

ನಿಮ್ಮ ಪ್ರತಿಕ್ರಿಯೆಗೆ ಥ್ಯಾಂಕ್ಸ್.

ಮತ್ತು ನೀವು ಹೇಳಿದಂತೆ ಮಾಡಿದರೆ ನಾನು ಗಿರಾಕಿ ಕಳೆದುಕೊಳ್ಳಬೇಕಾಗುತ್ತೆ ! ನನ್ನದು ಒಂದು ರೀತಿ ಹಾವು ಸಾಯಬಾರದು, ಕೋಲು ಮುರಿಯಬಾರದು ಎಂಬಂತಹ ಸ್ಥಿತಿ!!shivu.khttps://www.blogger.com/profile/02536252774463776294noreply@blogger.comtag:blogger.com,1999:blog-2044461550067204443.post-56027474103418342012008-12-27T14:08:00.000-08:002008-12-27T14:08:00.000-08:00ಈ ತರಹದ ಜನ ಇರ್ತಾರೆ ಏನೂ ಮಾಡಲಾಗುವುದಿಲ್ಲ. ಮುಂದಿನ ತಿಂಗಳ...ಈ ತರಹದ ಜನ ಇರ್ತಾರೆ ಏನೂ ಮಾಡಲಾಗುವುದಿಲ್ಲ.

ಮುಂದಿನ ತಿಂಗಳ ಪೇಪರ್ ಬಿಲ್ ಕೊಡಲು ಹೋದಾಗ. ನೀವೂ ಆ ತರಹದೊಂದು ಮಾಡಿಕೊಂಡು ಬಿಲ್ ಒಳಗೆ ಸುತ್ತಿ ಆಯಪ್ಪನ ಕೈಗೆ ಕೊಡಿ.NilGirihttps://www.blogger.com/profile/05878649568367403490noreply@blogger.comtag:blogger.com,1999:blog-2044461550067204443.post-49445282645752403462008-12-27T13:37:00.000-08:002008-12-27T13:37:00.000-08:00ಹರೀಶ್, ಮುತ್ತುಮಣಿ,ಪ್ರತಿಕ್ರಿಯಿಸಿದ್ದಕ್ಕೆ ಥ್ಯಾಂಕ್ಸ್....ಹರೀಶ್, ಮುತ್ತುಮಣಿ,
ಪ್ರತಿಕ್ರಿಯಿಸಿದ್ದಕ್ಕೆ ಥ್ಯಾಂಕ್ಸ್.shivu.khttps://www.blogger.com/profile/02536252774463776294noreply@blogger.comtag:blogger.com,1999:blog-2044461550067204443.post-6842204371573179632008-12-27T13:35:00.000-08:002008-12-27T13:35:00.000-08:00ಸುಧೇಶ್,ಪ್ರತಿಕ್ರಿಯಿಸಿದ್ದಕ್ಕೆ ಥ್ಯಾಂಕ್ಸ್. ಇಲ್ಲಿ ಭಾಷೆ...ಸುಧೇಶ್,
ಪ್ರತಿಕ್ರಿಯಿಸಿದ್ದಕ್ಕೆ ಥ್ಯಾಂಕ್ಸ್. ಇಲ್ಲಿ ಭಾಷೆಗಿಂತ ಅಭಿವ್ಯಕ್ತಿ ಮುಖ್ಯ.shivu.khttps://www.blogger.com/profile/02536252774463776294noreply@blogger.comtag:blogger.com,1999:blog-2044461550067204443.post-73091526306710915372008-12-27T07:09:00.000-08:002008-12-27T07:09:00.000-08:00ಇಂತಹ ಘಟನೆಗಳು ಇತ್ತೀಚೆಗೆ ಕಾಮನ್! ಅಂತಹವನ್ನು ಸಹಿಸ್ಕೋತೇವ...ಇಂತಹ ಘಟನೆಗಳು ಇತ್ತೀಚೆಗೆ ಕಾಮನ್! ಅಂತಹವನ್ನು ಸಹಿಸ್ಕೋತೇವಲ್ಲ, ಅದೂ ಒಮ್ಮೊಮ್ಮೆ ಆಶ್ಚರ್ಯ ಉಂಟು ಮಾಡುತ್ತೆ!ಮುತ್ತುಮಣಿhttps://www.blogger.com/profile/02071788886580605152noreply@blogger.comtag:blogger.com,1999:blog-2044461550067204443.post-78335420804861146532008-12-27T06:30:00.000-08:002008-12-27T06:30:00.000-08:00ಕರ್ಮಕಾಂಡಕರ್ಮಕಾಂಡHarisha - ಹರೀಶhttps://www.blogger.com/profile/06053781336265673367noreply@blogger.comtag:blogger.com,1999:blog-2044461550067204443.post-72468212707790654202008-12-27T04:48:00.000-08:002008-12-27T04:48:00.000-08:00While reading, I was thinking how nice the baby an...While reading, I was thinking how nice the baby and the father are.... After finishing it, I am not feeling bad about the child, but feeling very disgusted for the father... Father should give good attributes to son but here, father itself is spoiling his child....

Worth reading shivanna....

(Sorry for the comment in English. Font problem)ಸುಧೇಶ್ ಶೆಟ್ಟಿhttps://www.blogger.com/profile/14141732832993213649noreply@blogger.com