tag:blogger.com,1999:blog-2044461550067204443.post428446806426096581..comments2023-06-07T08:17:58.234-07:00Comments on ಕ್ಯಾಮೆರಾ ಹಿಂದೆ...: ಹಾವೂ ಸಾಯಬಾರದು...ಕೋಲು ಮುರಿಯಬಾರದು...shivu.khttp://www.blogger.com/profile/02536252774463776294noreply@blogger.comBlogger21125tag:blogger.com,1999:blog-2044461550067204443.post-35923699683887861052009-09-23T08:31:40.498-07:002009-09-23T08:31:40.498-07:00ನಿಮ್ಮ ಉಪಾಯ ತುಂಬಾ ಚೆನ್ನಾಗಿತ್ತು.....ನಿಮ್ಮ ಉಪಾಯ ತುಂಬಾ ಚೆನ್ನಾಗಿತ್ತು.....ದಿನಕರ ಮೊಗೇರhttps://www.blogger.com/profile/17650798004238362476noreply@blogger.comtag:blogger.com,1999:blog-2044461550067204443.post-47045717706723600492008-12-27T14:09:00.000-08:002008-12-27T14:09:00.000-08:00ಹರೀಶ್, ಜ್ಯೋತಿಯವರೆ,ಇದು ಹೊಸ ರೀತಿಯ ಗಾದೆ. ಅಂದರೆ ಎಲ...ಹರೀಶ್, ಜ್ಯೋತಿಯವರೆ,
ಇದು ಹೊಸ ರೀತಿಯ ಗಾದೆ. ಅಂದರೆ ಎಲ್ಲವನ್ನು ಉಳಿಸಿಕೊಳ್ಳೂವ ಪ್ರಯತ್ನ.shivu.khttps://www.blogger.com/profile/02536252774463776294noreply@blogger.comtag:blogger.com,1999:blog-2044461550067204443.post-60088882271151000062008-12-25T19:42:00.000-08:002008-12-25T19:42:00.000-08:00ಹಾವೂ ಸಾಯ್ಬೇಕು, ಕೋಲೂ ಮುರೀಬಾರದು ಅಂತ ಕೇಳಿದ ನೆನಪು...ಹಾವೂ ಸಾಯ್ಬೇಕು, ಕೋಲೂ ಮುರೀಬಾರದು ಅಂತ ಕೇಳಿದ ನೆನಪು...Harisha - ಹರೀಶhttps://www.blogger.com/profile/06053781336265673367noreply@blogger.comtag:blogger.com,1999:blog-2044461550067204443.post-75456888677189317232008-12-23T19:54:00.000-08:002008-12-23T19:54:00.000-08:00ಚೆನ್ನಾಗ್ ಬರ್ದಿದೀರಾ..ಆದ್ರೆ ಒಂದೇ ಒಂದು ಸಣ್ಣ ಡೌಟು! ಈ ಗ...ಚೆನ್ನಾಗ್ ಬರ್ದಿದೀರಾ..
ಆದ್ರೆ ಒಂದೇ ಒಂದು ಸಣ್ಣ ಡೌಟು! ಈ ಗಾದೇಲಿ ಮುಂಚೆ ಹಾವು ಸಾಯ್ಬೇಕು ಅಂತ ಏನಾದ್ರೂ ಇತ್ತಾ? ಹಾವು ಸಾಯ್ಲಿಲ್ಲ ಅಂದ್ರೆ ಕೋಲಿದ್ದು ಏನು ಪ್ರಯೋಜನ?Anonymousnoreply@blogger.comtag:blogger.com,1999:blog-2044461550067204443.post-37589655773097523902008-12-20T14:21:00.000-08:002008-12-20T14:21:00.000-08:00ಮಹೇಶಣ್ಣ,ಪ್ರತಿಕ್ರಿಯಿಸಿದ್ದಕ್ಕೆ ಥ್ಯಾಂಕ್ಸ್.ಮಹೇಶಣ್ಣ,
ಪ್ರತಿಕ್ರಿಯಿಸಿದ್ದಕ್ಕೆ ಥ್ಯಾಂಕ್ಸ್.shivu.khttps://www.blogger.com/profile/02536252774463776294noreply@blogger.comtag:blogger.com,1999:blog-2044461550067204443.post-52225451122240605452008-12-20T09:39:00.000-08:002008-12-20T09:39:00.000-08:00ಚೆನ್ನಾಗಿ ಉಪಾಯ ಮಾಡಿದಿರಿ...ಚೆನ್ನಾಗಿ ಉಪಾಯ ಮಾಡಿದಿರಿ...ಮಹೇಶ್ ಪುಚ್ಚಪ್ಪಾಡಿhttps://www.blogger.com/profile/14938240563236842809noreply@blogger.comtag:blogger.com,1999:blog-2044461550067204443.post-42899128434107705182008-12-18T08:58:00.000-08:002008-12-18T08:58:00.000-08:00ಹರೀಶ್ ಸಾರ್,ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳುಹರೀಶ್ ಸಾರ್,
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳುshivu.khttps://www.blogger.com/profile/02536252774463776294noreply@blogger.comtag:blogger.com,1999:blog-2044461550067204443.post-81188753644848219072008-12-18T08:13:00.000-08:002008-12-18T08:13:00.000-08:00ನಿಮ್ಮ ಜಡ್ಜ್ ಮೆಂಟ್ ಸರಿಯಾಗಿದೆನಿಮ್ಮ ಜಡ್ಜ್ ಮೆಂಟ್ ಸರಿಯಾಗಿದೆಹರೀಶ ಮಾಂಬಾಡಿhttps://www.blogger.com/profile/11734479076744004518noreply@blogger.comtag:blogger.com,1999:blog-2044461550067204443.post-77653223350298821092008-12-16T08:41:00.000-08:002008-12-16T08:41:00.000-08:00ಚಿತ್ರಾ,ನಿನ್ನ ಅಭಿಪ್ರಾಯಕ್ಕೆ ಧನ್ಯವಾದಗಳು. ನನ್ನ ಹೆಸ...ಚಿತ್ರಾ,
ನಿನ್ನ ಅಭಿಪ್ರಾಯಕ್ಕೆ ಧನ್ಯವಾದಗಳು.
ನನ್ನ ಹೆಸರು ಗಿನ್ನಿಸ್ ದಾಖಲೆಗೆ ಸೇರಿಸಲು ಆಗೋಲ್ಲ ಯಾಕಂದ್ರೆ ಅಲ್ಲೂ cost cutting !

ತೇಜಸ್ವಿನಿ ಹೆಗಡೆ ಮೇಡಮ್, ಪ್ರಕಾಶ ಸಾರ್,

ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ಹೀಗೆ ಬರುತ್ತಿರಿ...shivu.khttps://www.blogger.com/profile/02536252774463776294noreply@blogger.comtag:blogger.com,1999:blog-2044461550067204443.post-46370247298833463562008-12-16T06:05:00.000-08:002008-12-16T06:05:00.000-08:00ಶಿವು..ಸರ್..ಹಾಸ್ಯದ ಜೊತೆಗೆ ವಾಸ್ತವದ ಕಟು ಸತ್ಯ...ಚೆನ್ನಾ...ಶಿವು..ಸರ್..

ಹಾಸ್ಯದ ಜೊತೆಗೆ ವಾಸ್ತವದ ಕಟು ಸತ್ಯ...

ಚೆನ್ನಾಗಿ ಬರೆದಿದ್ದೀರಿ....
ಧನ್ಯವಾದಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-2044461550067204443.post-74152586788390372742008-12-16T05:21:00.000-08:002008-12-16T05:21:00.000-08:00ನಿಮ್ಮೊಂದಿಗೆ ನಡೆದ ನಿಜ ಘಟನೆಯೊಂದನ್ನು ತುಂಬಾ ಸುಂದರವಾಗಿ ...ನಿಮ್ಮೊಂದಿಗೆ ನಡೆದ ನಿಜ ಘಟನೆಯೊಂದನ್ನು ತುಂಬಾ ಸುಂದರವಾಗಿ ಓದುಸಿಕೊಂಡು ಹೋಗುವಂತೆ ವಿವರಿಸಿದ್ದೀರಿ. ಹಾಸ್ಯದ ಜೊತೆಗೆ ಬದುಕಿನ ಕ್ಲಿಷ್ಟತೆಯನ್ನೂ ಬರಹದಲ್ಲಿ ನೋಡಬಹುದು. ತುಂಬಾ ಇಷ್ಟವಾಯಿತು.ತೇಜಸ್ವಿನಿ ಹೆಗಡೆhttps://www.blogger.com/profile/07110138240162075969noreply@blogger.comtag:blogger.com,1999:blog-2044461550067204443.post-30721243657568093492008-12-16T03:37:00.000-08:002008-12-16T03:37:00.000-08:00"ಹಾವು ಸಾಯಲಿಲ್ಲ..ಕೋಲು ಮುರಿಯಲಿಲ್ಲ.." ಹಾಗಾಗಿ ಶಿವಣ್ಣನ ..."ಹಾವು ಸಾಯಲಿಲ್ಲ..ಕೋಲು ಮುರಿಯಲಿಲ್ಲ.." ಹಾಗಾಗಿ ಶಿವಣ್ಣನ ತಲೆಯನ್ನು ಗಿನ್ನಿಸ್ ದಾಖಲೆಗೆ ಸೇರಿಸೋಣ.
-ಚಿತ್ರಾಚಿತ್ರಾ ಸಂತೋಷ್https://www.blogger.com/profile/05537996735438038578noreply@blogger.comtag:blogger.com,1999:blog-2044461550067204443.post-7580315728878708972008-12-16T01:57:00.000-08:002008-12-16T01:57:00.000-08:00ಸುನಾಥ್ ಸಾರ್,ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು.ಸುನಾಥ್ ಸಾರ್,
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-2044461550067204443.post-38038890359799322392008-12-16T01:51:00.000-08:002008-12-16T01:51:00.000-08:00ಆತ ಕಳ್ಳನೇ ಆದರೂ ಸಹ, ಅವನಿಗಾಗಿ ಮರುಕ ಹುಟ್ಟುತ್ತದೆ.ನಿಮ್ಮ...ಆತ ಕಳ್ಳನೇ ಆದರೂ ಸಹ, ಅವನಿಗಾಗಿ ಮರುಕ ಹುಟ್ಟುತ್ತದೆ.
ನಿಮ್ಮ dilemmaಕ್ಕಾಗಿ ನಿಮ್ಮ ಬಗೆಗೂ ಸಹ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-2044461550067204443.post-15770132491676888092008-12-16T01:11:00.000-08:002008-12-16T01:11:00.000-08:00ಸುಧೇಶ್,ನೀವಂದುಕೊಂಡಷ್ಟು ಬುದ್ಧಿವಂತಿಕೆ ಬೇಕಿಲ್ಲ . ನಮ...ಸುಧೇಶ್,
ನೀವಂದುಕೊಂಡಷ್ಟು ಬುದ್ಧಿವಂತಿಕೆ ಬೇಕಿಲ್ಲ . ನಮಗೆ ಆ ಸಮಯದಲ್ಲಿ ಆಗುವ ಅನುಭವಗಳು ಹೇಗೆ ಎದುರಿಸಬೇಕು ಅನ್ನುವುದನ್ನು ಸಂದರ್ಭವೇ ಕಲಿಸಿಕೊಡುತ್ತವೆ ಅಲ್ಲವೇ !

ಬಾಲು ಸಾರ್,
ನನ್ನ ಕೆಲಸದಲ್ಲಿ ಇನ್ನೂ ಇಂಥಾ ಅನೇಕ ಘಟನೆಗಳನ್ನು ನಿಭಾಯಿಸಿದ್ದೇನೆ. ಅವುಗಳನ್ನು ಇವು ಒಂದು. [ಮುಂದೆ ಅವುಗಳ ಬಗ್ಗೆ ಬರೆಯುತ್ತೇನೆ ಅವುಗಳಲ್ಲಿ ಪ್ರಮುಖವಾದದ್ದು ಮೊಬೈಲ್ ಕಳ್ಳತನ.]ಇಷ್ಟಕ್ಕೆ ನಾನು ರಾಜಕೀಯ ಸೇರಬೇಕೆಂದು ನೀವು ಹೇಳಿದರೆ ಹೇಗೆ ಸಾರ್? ನಾನು ಈಗ ಇವೆನ್ನೆಲ್ಲಾ ಅನುಭವಿಸುತ್ತಾ, enjoy ಮಾಡುತ್ತಾ ಇದ್ದೇನೆ. ನನ್ನನೂ ರಾಜಕೀಯಕ್ಕೆ ಸೇರಿಸಿ ನನ್ನ ನೆಮ್ಮದಿ ಕೆಡಿಸುವ ಪ್ಲಾನ್ ಇದೆಯೋ ನಿಮಗೆ. ಅದು ನಮ್ಮಂತವರಿಗಲ್ಲ. ಇಷ್ಟಕ್ಕೂ ಇವೆಲ್ಲಾ ನಾವು ಮಾಡುವ ಕೆಲಸದ ಸಂದರ್ಭದಲ್ಲಿ ಕಲಿಸುವ ಪಾಠಗಳು ಅಲ್ಲವೇ!shivu.khttps://www.blogger.com/profile/02536252774463776294noreply@blogger.comtag:blogger.com,1999:blog-2044461550067204443.post-6928426388213036512008-12-15T21:58:00.000-08:002008-12-15T21:58:00.000-08:00e case na chennagi handle madidri.... nivu yaake r...e case na chennagi handle madidri.... nivu yaake raajakeeyakke barabaaradu?
athlage vote beelabeku, nimgu kushi aagabeku haage handle mado chaka chakyathe nimagide!! enanthiri?ಬಾಲುhttps://www.blogger.com/profile/14692063966558914325noreply@blogger.comtag:blogger.com,1999:blog-2044461550067204443.post-10410877451797385482008-12-15T21:48:00.000-08:002008-12-15T21:48:00.000-08:00ಎಷ್ಟೆಲ್ಲಾ ತಲೆ ಓಡಿಸಬೇಕಲ್ಲಾ ಹಾವು ಸಾಯದಿರಲು ಮತ್ತು ಕೋಲು...ಎಷ್ಟೆಲ್ಲಾ ತಲೆ ಓಡಿಸಬೇಕಲ್ಲಾ ಹಾವು ಸಾಯದಿರಲು ಮತ್ತು ಕೋಲು ಮುರಿಯದಿರಲು. ತು೦ಬಾ ಚಾಣಾಕ್ಷರು ನೀವು:)

ಬರಹ ಎ೦ದಿನ೦ತೆ ಇಷ್ಟವಾಯಿತು ಅ೦ತ ನಾನು ಹೇಳುವುದಿಲ್ಲ:)ಸುಧೇಶ್ ಶೆಟ್ಟಿhttps://www.blogger.com/profile/14141732832993213649noreply@blogger.comtag:blogger.com,1999:blog-2044461550067204443.post-78409899903423313642008-12-15T15:07:00.000-08:002008-12-15T15:07:00.000-08:00ಗಿರಿಜಕ್ಕಾ,ನಿಮ್ಮ ಮಾತು ಸರಿ. ಆದರೆ ಆದನ್ನು ನಾನು ಅ...ಗಿರಿಜಕ್ಕಾ,
ನಿಮ್ಮ ಮಾತು ಸರಿ. ಆದರೆ ಆದನ್ನು ನಾನು ಅವರಿಗೆ ಹೇಳಿಲಿಕ್ಕಾಗುವುದಿಲ್ಲ. ಹೇಳಿದರೆ ಆ ಕಷ್ಟಮರ್ ಈತ ನನಗೇನು ಹೇಳುವುದು ಎಂದು ನನ್ನಿಂದ ಪೇಪರ್ ತೆಗೆದುಕೊಳ್ಳದಿದ್ದರೆ ? ನನಗೆ ನಷ್ಟವಾಗುತ್ತದೆಲ್ಲವೇ !shivu.khttps://www.blogger.com/profile/02536252774463776294noreply@blogger.comtag:blogger.com,1999:blog-2044461550067204443.post-84647085039855224032008-12-15T12:33:00.000-08:002008-12-15T12:33:00.000-08:00ಕಸ್ಟಮರ್ ದೇ ತಪ್ಪು. ಅಷ್ಟು ಬೆಲೆ ಬಾಳುತ್ತೆ ಚಪ್ಪಲಿಗಳು ಅ...ಕಸ್ಟಮರ್ ದೇ ತಪ್ಪು. ಅಷ್ಟು ಬೆಲೆ ಬಾಳುತ್ತೆ ಚಪ್ಪಲಿಗಳು ಅನ್ನುವವರು ಹೊರಗೆ ಯಾಕೆ ಬಿಡಬೇಕು? ಕದಿಯಬೇಕು ಅನ್ನಿಸುವವರಿಗೆ ಅವರೇ ದಾರಿ ತೋರಿಸಿಕೊಟ್ಟ ಹಾಗೆ ಅಲ್ಲವೇ?NilGirihttps://www.blogger.com/profile/05878649568367403490noreply@blogger.comtag:blogger.com,1999:blog-2044461550067204443.post-2951680444883744472008-12-15T10:01:00.000-08:002008-12-15T10:01:00.000-08:00ಜಯಶಂಕರ್,ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.ನಿಮ್ಮ ಮಾತ...ಜಯಶಂಕರ್,
ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
ನಿಮ್ಮ ಮಾತು ನಿಜ ಬಡತನ ಇದೆಲ್ಲವನ್ನು ಮಾಡಿಸುತ್ತೆ. ಅದರೆ ಅದನ್ನೆ ಮುಂದುವರಿಸಲು ಅವಕಾಶ ಕೊಡಬಾರದಲ್ವ?shivu.khttps://www.blogger.com/profile/02536252774463776294noreply@blogger.comtag:blogger.com,1999:blog-2044461550067204443.post-10411726428989204762008-12-15T09:51:00.000-08:002008-12-15T09:51:00.000-08:00ಶಿವಣ್ಣಒಳ್ಳೇ ಉಪಾಯ ಮಾಡಿದ್ರಿ.. :)ಅವರು ಬೇಕು ಅಂತ ಮಾಡೊದಿ...ಶಿವಣ್ಣ
ಒಳ್ಳೇ ಉಪಾಯ ಮಾಡಿದ್ರಿ.. :)
ಅವರು ಬೇಕು ಅಂತ ಮಾಡೊದಿಲ್ಲ.. ಬಡತನ ಹಾಗೆ ಮಾಡುಸುತ್ತೆ ಅಲ್ವಾ?ಅಂತರ್ವಾಣಿhttps://www.blogger.com/profile/00995189069895599476noreply@blogger.com